URL ಗಳ ಪಟ್ಟಿಗೆ ಪ್ರಮಾಣಪತ್ರ ಪಾರದರ್ಶಕತೆ ಜಾರಿಯನ್ನು ನಿಷ್ಕ್ರಿಯಗೊಳಿಸಿ

ಪಟ್ಟಿ ಮಾಡಲಾದ URL ಗಳಿಗೆ ಜಾರಿಗೊಳಿಸುವಿಕೆ ಪ್ರಮಾಣಪತ್ರ ಪಾರದರ್ಶಕತೆ ಅಗತ್ಯತೆಗಳನ್ನು ನಿಷ್ಕ್ರಿಯಗೊಳಿಸುತ್ತದೆ.

ಈ ನೀತಿಯು ನಿರ್ದಿಷ್ಟಪಡಿಸಲಾದ URL ಗಳಲ್ಲಿನ ಹೋಸ್ಟ್‌ಹೆಸರುಗಳ ಪ್ರಮಾಣಪತ್ರಗಳಿಗೆ ಪ್ರಮಾಣಪತ್ರ ಪಾರದರ್ಶಕತೆ ಮುಖಾಂತರ ಬಹಿರಂಗವಾಗದೇ ಇರಲು ಅವಕಾಶ ಮಾಡಿಕೊಡುತ್ತದೆ. ಪ್ರಮಾಣಪತ್ರಗಳು ಸಾರ್ವಜನಿಕವಾಗಿ ಬಹಿರಂಗಗೊಳ್ಳದ ಕಾರಣ ಇದು ನಂಬಲಾರ್ಹವಲ್ಲದ ಪ್ರಮಾಣಪತ್ರಗಳನ್ನು ಕೂಡ ಅನುಮತಿಸುತ್ತದೆ. ಮಾತ್ರವಲ್ಲ ಬಳಕೆಗೆ ಲಭ್ಯವಿರುತ್ತವೆ. ಆದರೆ ಇದರಿಂದ ಆ ಹೋಸ್ಟ್‌ಗಳಿಗೆ ತಪ್ಪಾಗಿ ನೀಡಲಾಗಿರುವ ಪ್ರಮಾಣಪತ್ರಗಳನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ.

https://www.chromium.org/administrators/url-blacklist-filter-format ಪ್ರಕಾರವಾಗಿ URL ಪ್ಯಾಟರ್ನ್ ಅನ್ನು ಫಾರ್ಮ್ಯಾಟ್ ಮಾಡಲಾಗಿದೆ. ಆದರೆ, ಸ್ಕೀಮ್, ಪೋರ್ಟ್ ಅಥವಾ ಹಾದಿಯ ಯಾವುದೇ ಹೋಸ್ಟ್‌ಹೆಸರಿಗೆ ಪ್ರಮಾಣಪತ್ರಗಳು ಮಾನ್ಯವಾಗಿರುವ ಕಾರಣದಿಂದ, URL ನ ಹೋಸ್ಟ್‌ಹೆಸರಿನ ಭಾಗವನ್ನು ಮಾತ್ರ ಪರಿಗಣಿಸಲಾಗುತ್ತದೆ. ವೈಲ್ಡ್‌ಕಾರ್ಡ್ ಹೋಸ್ಟ್‌ಗಳಿಗೆ ಬೆಂಬಲವಿರುವುದಿಲ್ಲ.

ಈ ನೀತಿಯನ್ನು ಹೊಂದಿಸದೇ ಇದ್ದರೆ, ಪ್ರಮಾಣಪತ್ರ ಪಾರದರ್ಶಕತೆ ಮೂಲಕ ಬಹಿರಂಗಪಡಿಸುವುದು ಅಗತ್ಯವಾಗಿರುವ ಯಾವುದೇ ಪ್ರಮಾಣಪತ್ರವನ್ನು, ಇದನ್ನು ಒಂದು ವೇಳೆ ಪ್ರಮಾಣಪತ್ರ ಪಾರದರ್ಶಕತೆ ನೀತಿಯ ಪ್ರಕಾರ ಬಹಿರಂಗಪಡಿಸದೇ ಇದ್ದರೆ, ವಿಶ್ವಾಸಾರ್ಹವಲ್ಲವೆಂದು ಪರಿಗಣಿಸಲಾಗುತ್ತದೆ.

Supported on: SUPPORTED_WIN7

URL ಗಳ ಪಟ್ಟಿಗೆ ಪ್ರಮಾಣಪತ್ರ ಪಾರದರ್ಶಕತೆ ಜಾರಿಯನ್ನು ನಿಷ್ಕ್ರಿಯಗೊಳಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\CertificateTransparencyEnforcementDisabledForUrls
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)