ಬಳಕೆದಾರ ಡೇಟಾವನ್ನು ಸಂಗ್ರಹಿಸಲು Google Chrome ಬಳಸುವ ಡೈರೆಕ್ಟರಿಯನ್ನು ಕಾನ್ಫಿಗರ್ ಮಾಡುತ್ತದೆ.
ನೀವು ಈ ನೀತಿಯನ್ನು ಹೊಂದಿಸಿದಲ್ಲಿ, ಬಳಕೆದಾರರು --user-data-dir' ಫ್ಲ್ಯಾಗ್ ಅನ್ನು ನಿರ್ದಿಷ್ಟಪಡಿಸಿದ್ದರೂ ಅಥವಾ ಇಲ್ಲದಿದ್ದರೂ ಒದಗಿಸಿದ ಡೈರೆಕ್ಟರಿಯನ್ನು Google Chrome ಬಳಸುತ್ತದೆ.
ಬಳಸಬಹುದಾದ ವೇರಿಯಬಲ್ಗಳ ಪಟ್ಟಿಗಾಗಿ https://www.chromium.org/administrators/policy-list-3/user-data-directory-variables ವೀಕ್ಷಿಸಿ.
ಈ ನೀತಿಯನ್ನು ಹೊಂದಿಸದೆ ಬಿಟ್ಟಲ್ಲಿ ಡಿಫಾಲ್ಟ್ ಪ್ರೊಫೈಲ್ ಹಾದಿಯನ್ನು ಬಳಸಲಾಗುತ್ತದೆ ಮತ್ತು ಬಳಕೆದಾರರು '--user-data-dir' ಆದೇಶ ಸಾಲಿನ ಫ್ಲ್ಯಾಗ್ನೊಂದಿಗೆ ಅದನ್ನು ಅತಿಕ್ರಮಿಸಬಹುದಾಗಿರುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | UserDataDir |
Value Type | REG_SZ |
Default Value |