ಕೀ ರಚನೆ ಬಳಸಲು ಅನುಮತಿಸಲಾಗುವ ಸೈಟ್ಗಳನ್ನು ನಿರ್ದಿಷ್ಟಪಡಿಸುವ ಯುಆರ್ಎಲ್ ಪ್ಯಾಟರ್ನ್ಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ. ಯುಆರ್ಎಲ್ ಪ್ಯಾಟರ್ನ್ 'KeygenBlockedForUrls' ನಲ್ಲಿದ್ದರೆ, ಈ ವಿನಾಯತಿಗಳನ್ನು ಅದು ಅತಿಕ್ರಮಿಸುತ್ತದೆ.
ಈ ನೀತಿಯನ್ನು ಹೊಂದಿಸದೆ ಬಿಟ್ಟರೆ, 'DefaultKeygenSetting' ನೀತಿಯಿಂದಾಗಲಿ ಅಥವಾ ಬಳಕೆದಾರರ ವೈಯಕ್ತಿಕ ಕಾನ್ಫಿಗರೇಶನ್ನಿಂದಾಗಲಿ ಎಲ್ಲ ಸೈಟ್ಗಳಿಗೆ ಜಾಗತಿಕ ಡಿಫಾಲ್ಟ್ ಮೌಲ್ಯವನ್ನು ಬಳಸಲಾಗುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome\KeygenAllowedForUrls |
Value Name | {number} |
Value Type | REG_SZ |
Default Value |