ಹಿಂದಿನ ಡಿಫಾಲ್ಟ್ ಬ್ರೌಸರ್ ಅನ್ನು ಸಕ್ರಿಯಗೊಳಿಸಿದ್ದರೆ ಉಳಿಸಿದ ಪಾಸ್‌ವರ್ಡ್‌ಗಳ್ನನು ಈ ನೀತಿಯು ಅದರಿಂದ ಆಮದು ಮಾಡುವಂತೆ ಒತ್ತಾಯಿಸುತ್ತದೆ. ಸಕ್ರಿಯಗೊಳಿಸಿದ್ದಲ್ಲಿ, ಈ ನೀತಿಯು ಆಮದು ಸಂವಾದದ ಮೇಲೆಯೂ ಸಹ ಪರಿಣಾಮಬೀರುತ್ತದೆ. ನಿಷ್ಕ್ರಿಯಗೊಳಿಸಿದ್ದರೆ, ಉಳಿಸಿದ ಪಾಸ್‌ವರ್ಡ್‌ಗಳನ್ನು ಆಮದು ಮಾಡಲಾಗುವುದಿಲ್ಲ. ಇದನ್ನು ಹೊಂದಿಸದೆ ಇದ್ದಲ್ಲಿ, ಆಮದು ಮಾಡಬೇಕೆ ಎಂದು ಬಳಕೆದಾರರನ್ನು ಕೇಳಲಾಗುತ್ತದೆ, ಅಥವಾ ಸ್ವಯಂಚಾಲಿತವಾಗಿ ಆಮದು ಪ್ರಾರಂಭಗೊಳ್ಳಬಹುದು.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | ImportSavedPasswords |
Value Type | REG_DWORD |
Enabled Value | 1 |
Disabled Value | 0 |