ಸಕ್ರಿಯಗೊಳಿಸಿದ್ದರೆ ಅಥವಾ ಕಾನ್ಪಿಗರ್ ಮಾಡದಿದ್ದರೆ (ಡಿಫಾಲ್ಟ್), ಯಾವುದೇ ಎಚ್ಚರಿಕೆಯಿಲ್ಲದೆಯೇ ಪ್ರವೇಶವನ್ನು ಒದಗಿಸುವಂತಹ VideoCaptureAllowedUrls ಪಟ್ಟಿಯಲ್ಲಿ ಕಾನ್ಫಿಗರ್ ಮಾಡಲಾಗಿರುವ URL ಗಳನ್ನು ಹೊರತುಪಡಿಸಿ ವೀಡಿಯೊ ಸೆರೆಹಿಡಿಯುವಿಕೆ ಪ್ರವೇಶಕ್ಕಾಗಿ ಬಳಕೆದಾರರನ್ನು ಎಚ್ಚರಿಸಲಾಗುತ್ತದೆ.
ಈ ನೀತಿಯನ್ನು ನಿಷ್ಕ್ರಿಯಗೊಳಿಸಿದಾಗ, ಬಳಕೆದಾರರನ್ನು ಎಂದಿಗೂ ಎಚ್ಚರಿಸಲಾಗುವುದಿಲ್ಲ ಮತ್ತು ವೀಡಿಯೊ ಸೆರೆಹಿಡಿಯುವಿಕೆಯು VideoCaptureAllowedUrls ನಲ್ಲಿ ಕಾನ್ಫಿಗರ್ ಮಾಡಲಾಗಿರುವ URL ಗಳಿಗೆ ಮಾತ್ರ ಲಭ್ಯವಿರುತ್ತದೆ.
ಈ ನೀತಿಯು ಕೇವಲ ಅಂತರ್ನಿರ್ಮಿತ ಕ್ಯಾಮರಾಗೆ ಮಾತ್ರವಲ್ಲದೇ ವೀಡಿಯೊದ ಎಲ್ಲಾ ಪ್ರಕಾರಗಳ ಮೇಲೆ ಪರಿಣಾಮ ಬೀರುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | VideoCaptureAllowed |
Value Type | REG_DWORD |
Enabled Value | 1 |
Disabled Value | 0 |