ರಿಮೋಟ್ ಪ್ರವೇಶ ಹೋಸ್ಟ್ಗಳ ಮೂಲಕ ಬಳಸಲಾಗುವ TalkGadget ಪೂರ್ವಪ್ರತ್ಯಯವನ್ನು ಕಾನ್ಫಿಗರ್ ಮಾಡುತ್ತದೆ ಮತ್ತು ಅದನ್ನು ಬದಲಿಸದಂತೆ ಬಳಕೆದಾರರನ್ನು ತಡೆಯುತ್ತದೆ.
ನಿರ್ದಿಷ್ಟಪಡಿಸಿದರೆ, TalkGadget ಗಾಗಿ ಪೂರ್ಣ ಡೊಮೇನ್ ಹೆಸರನ್ನು ರಚಿಸಲು ಈ ಪೂರ್ವಪ್ರತ್ಯಯವನ್ನು ಮೂಲ TalkGadget ಹೆಸರಿಗೆ ಪೂರ್ವಪ್ರತ್ಯಯಗೊಳಿಸಲಾಗುತ್ತದೆ. ಮೂಲ TalkGadget ಡೊಮೇನ್ ಹೆಸರು '.talkgadget.google.com' ಆಗಿದೆ.
ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದ್ದರೆ, ನಂತರ ಹೋಸ್ಟ್ಗಳು ಡಿಫಾಲ್ಟ್ ಡೊಮೇನ್ ಹೆಸರಿನ ಬದಲಿಗೆ TalkGadget ಪ್ರವೇಶಿಸುತ್ತಿರುವಾಗ ಕಸ್ಟಮ್ ಡೊಮೇನ್ ಹೆಸರನ್ನು ಬಳಸುತ್ತದೆ.
ಈ ಸೆಟ್ಟಿಂಗ್ ನಿಷ್ಕ್ರಿಯಗೊಳಿಸಿದಲ್ಲಿ ಅಥವಾ ಹೊಂದಿಸದೆ ಇದ್ದರೆ, ನಂತರ ಎಲ್ಲಾ ಹೋಸ್ಟ್ಗಳಿಗಾಗಿ ಡಿಫಾಲ್ಟ್ TalkGadget ಡೊಮೇನ್ ಹೆಸರು ('chromoting-host.talkgadget.google.com') ಬಳಸಲಾಗುವುದು.
ರಿಮೋಟ್ ಪ್ರವೇಶ ಕ್ಲೈಂಟ್ಗಳಿಗೆ ಈ ನೀತಿ ಸೆಟ್ಟಿಂಗ್ ಮೂಲಕ ಪರಿಣಾಮ ಬೀರುವುದಿಲ್ಲ. TalkGadget ಪ್ರವೇಶಿಸಲು ಯಾವಾಗಲೂ ಅವುಗಳು 'chromoting-client.talkgadget.google.com' ಬಳಸುತ್ತವೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome |
Value Name | RemoteAccessHostTalkGadgetPrefix |
Value Type | REG_SZ |
Default Value |