ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸಿ

Google Chrome ನಲ್ಲಿ ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಳಕೆದಾರರು ಈ ಸೆಟ್ಟಿಂಗ್ ಬದಲಿಸುವುದನ್ನು ತಡೆಯುತ್ತದೆ.

ಇದು DNS ಮುಂಚಿತವಾಗಿ ಪಡೆಯುವುದನ್ನು, TCP ಮತ್ತು SSL ಪೂರ್ವಸಂಪರ್ಕವನ್ನು ಮತ್ತು ವೆಬ್ ಪುಟಗಳನ್ನು ಮುಂಚಿತವಾಗಿ ಸಲ್ಲಿಸುವುದನ್ನು ನಿಯಂತ್ರಿಸುತ್ತದೆ.

ಈ ಪ್ರಾಶಸ್ತ್ಯವನ್ನು ನೀವು 'ಯಾವಾಗಲೂ', 'ಎಂದಿಗೂ ಇಲ್ಲ' ಅಥವಾ 'ವೈಫೈ ಮಾತ್ರ'ಕ್ಕೆ ಹೊಂದಿಸಿದರೆ, ಬಳಕೆದಾರರಿಗೆ Google Chrome ನಲ್ಲಿ ಈ ಸೆಟ್ಟಿಂಗ್ ಅನ್ನು ಬದಲಾಯಿಸಲು ಅಥವಾ ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ.

ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸಲಾಗುತ್ತದೆ ಆದರೆ ಬಳಕೆದಾರರಿಗೆ ಇದನ್ನು ಬದಲಾಯಿಸಲು ಸಾಧ್ಯವಾಗುತ್ತದೆ.

Supported on: SUPPORTED_WIN7

ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸಿ


  1. ಯಾವುದೇ ನೆಟ್‌ವರ್ಕ್ ಸಂಪರ್ಕದಲ್ಲಿ ನೆಟ್‌ವರ್ಕ್ ಕ್ರಿಯೆಗಳನ್ನು ನಿರೀಕ್ಷಿಸಿ
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome\Recommended
    Value NameNetworkPredictionOptions
    Value TypeREG_DWORD
    Value0
  2. ಸೆಲ್ಯುಲಾರ್ ಅಲ್ಲದ ಯಾವುದೇ ನೆಟ್‌ವರ್ಕ್‌ನಲ್ಲಿ ನೆಟ್‌ವರ್ಕ್ ಕ್ರಿಯೆಗಳನ್ನು ಊಹಿಸು. (50 ರಲ್ಲಿ ತಡೆಹಿಡಿಯಲಾಗಿದೆ, 52 ರಲ್ಲಿ ತೆಗೆದುಹಾಕಲಾಗಿದೆ. 52 ನಂತರ, ಮೌಲ್ಯ 1 ಅನ್ನು ಹೊಂದಿಸಲಾಗಿದ್ದರೆ, ಅದನ್ನು 0 ಎಂದು ಪರಿಗಣಿಸಲಾಗುತ್ತದೆ - ಯಾವುದೇ ನೆಟ್‌ವರ್ಕ್ ಸಂಪರ್ಕದಲ್ಲಿ ನೆಟ್‌ವರ್ಕ್ ಕ್ರಿಯೆಗಳನ್ನು ಊಹಿಸು.)
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome\Recommended
    Value NameNetworkPredictionOptions
    Value TypeREG_DWORD
    Value1
  3. ಯಾವುದೇ ನೆಟ್‌ವರ್ಕ್ ಸಂಪರ್ಕದಲ್ಲಿ ನೆಟ್‌ವರ್ಕ್ ಕ್ರಿಯೆಗಳನ್ನು ನಿರೀಕ್ಷಿಸಬೇಡಿ
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome\Recommended
    Value NameNetworkPredictionOptions
    Value TypeREG_DWORD
    Value2


chrome.admx

Administrative Templates (Computers)

Administrative Templates (Users)