ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸಿ
Google Chrome ನಲ್ಲಿ ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಳಕೆದಾರರು ಈ ಸೆಟ್ಟಿಂಗ್ ಬದಲಿಸುವುದನ್ನು ತಡೆಯುತ್ತದೆ.
ಇದು DNS ಮುಂಚಿತವಾಗಿ ಪಡೆಯುವುದನ್ನು, TCP ಮತ್ತು SSL ಪೂರ್ವಸಂಪರ್ಕವನ್ನು ಮತ್ತು ವೆಬ್ ಪುಟಗಳನ್ನು ಮುಂಚಿತವಾಗಿ ಸಲ್ಲಿಸುವುದನ್ನು ನಿಯಂತ್ರಿಸುತ್ತದೆ.
ಈ ಪ್ರಾಶಸ್ತ್ಯವನ್ನು ನೀವು 'ಯಾವಾಗಲೂ', 'ಎಂದಿಗೂ ಇಲ್ಲ' ಅಥವಾ 'ವೈಫೈ ಮಾತ್ರ'ಕ್ಕೆ ಹೊಂದಿಸಿದರೆ, ಬಳಕೆದಾರರಿಗೆ Google Chrome ನಲ್ಲಿ ಈ ಸೆಟ್ಟಿಂಗ್ ಅನ್ನು ಬದಲಾಯಿಸಲು ಅಥವಾ ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ.
ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ನೆಟ್‌ವರ್ಕ್ ಮುನ್ಸೂಚನೆಯನ್ನು ಸಕ್ರಿಯಗೊಳಿಸಲಾಗುತ್ತದೆ ಆದರೆ ಬಳಕೆದಾರರಿಗೆ ಇದನ್ನು ಬದಲಾಯಿಸಲು ಸಾಧ್ಯವಾಗುತ್ತದೆ.
Supported on: SUPPORTED_WIN7
chrome.admx