JavaScript ಅನ್ನು ಚಾಲನೆ ಮಾಡಲು ಅನುಮತಿಸದೆ ಇರುವ ಸೈಟ್‌ಗಳನ್ನು ನಿರ್ದಿಷ್ಟಪಡಿಸುವಂತಹ url ನಮೂನೆಗಳ ಪಟ್ಟಿಯನ್ನು ಹೊಂದಿಸುವಂತೆ ನಿಮಗೆ ಅನುಮತಿಸುತ್ತದೆ. ಈ ನೀತಿಯನ್ನು ಹೊಂದಿಸದೆ ಬಿಟ್ಟರೆ ಜಾಗತಿಕ ಡಿಫಾಲ್ಟ್ ಮೌಲ್ಯವನ್ನು 'DefaultJavaScriptSetting' ನೀತಿಯಿಂದ ಹೊಂದಿಸಿದ್ದರೆ ಇದನ್ನು ಬಳಸಲಾಗುತ್ತದೆ, ಅಥವಾ ಬಳಕೆದಾರರ ವೈಯಕ್ತಿಕ ಕಾನ್ಫಿಗರೇಶನ್ ಅನ್ನು ಬಳಸಲಾಗುತ್ತದೆ.
Registry Hive | HKEY_LOCAL_MACHINE or HKEY_CURRENT_USER |
Registry Path | Software\Policies\Google\Chrome\JavaScriptBlockedForUrls |
Value Name | {number} |
Value Type | REG_SZ |
Default Value |