ಅನುಮತಿಸಿದ ಅಪ್ಲಿಕೇಶನ್/ವಿಸ್ತರಣೆ ಪ್ರಕಾರಗಳನ್ನು ಕಾನ್ಫಿಗರ್ ಮಾಡಿ

ಯಾವ ವಿಧಗಳ ಅಪ್ಲಿಕೇಶನ್/ವಿಸ್ತರಣೆಯನ್ನು ಸ್ಥಾಪಿಸಲು ಅನುಮತಿಸಲಾಗುತ್ತದೆ ಎನ್ನುವುದನ್ನು ಇದು ನಿಯಂತ್ರಿಸುತ್ತದೆ ಮತ್ತು ರನ್‌ಟೈಮ್ ಪ್ರವೇಶವನ್ನು ಸೀಮಿತಗೊಳಿಸುತ್ತದೆ.

Google Chrome ನಲ್ಲಿ ಸ್ಥಾಪಿಸಲು ಅನುಮತಿಸಬಹುದಾದ ವಿಸ್ತರಣೆ/ಅಪ್ಲಿಕೇಶನ್‌ಗಳ ವಿಧಗಳನ್ನು ಮತ್ತು ಅವು ಯಾವ ಹೋಸ್ಟ್‌ಗಳ ಜೊತೆ ಸಂವಹಿಸಬಹುದು ಎಂಬುದನ್ನು ಈ ಸೆಟ್ಟಿಂಗ್ ವೈಟ್-ಲಿಸ್ಟ್‌ಗೆ ಸೇರಿಸುತ್ತದೆ. ಮೌಲ್ಯವು ವಾಕ್ಯಗಳ ಪಟ್ಟಿಯಾಗಿರುತ್ತದೆ. ಪ್ರತಿಯೊಂದು ವಾಕ್ಯವೂ ಸಹ ಈ ಕೆಳಗಿನವುಗಳಲ್ಲಿ ಒಂದು ವಿಧಕ್ಕೆ ಸೇರಿರಬೇಕು: "ವಿಸ್ತರಣೆ", "ಥೀಮ್", "ಬಳಕೆದಾರ_ಸ್ಕ್ರಿಪ್ಟ್", "ಹೋಸ್ಟ್ ಮಾಡಿರುವ_ಅಪ್ಲಿಕೇಶನ್", "ಲೆಗಸಿ_ಪ್ಯಾಕೇಜ್‌ನ_ಅಪ್ಲಿಕೇಶನ್", "ಪ್ಲಾಟ್‌ಫಾರ್ಮ್_ಅಪ್ಲಿಕೇಶನ್". ಈ ಪ್ರಕಾರಗಳ ಕುರಿತು ಇನ್ನಷ್ಟು ಮಾಹಿತಿಗಾಗಿ Google Chrome ವಿಸ್ತರಣೆಗಳ ದಾಖಲೆಯನ್ನು ನೋಡಿ.

ExtensionInstallForcelist ಮೂಲಕ ಒತ್ತಾಯಪೂರ್ವಕವಾಗಿ ಸ್ಥಾಪಿಸಬೇಕಿರುವ ವಿಸ್ತರಣೆಗಳು ಹಾಗೂ ಅಪ್ಲಿಕೇಶನ್‌ಗಳ ಮೇಲೂ ಈ ಕಾರ್ಯನೀತಿಯು ಪರಿಣಾಮ ಬೀರುತ್ತದೆ ಎನ್ನುವುದನ್ನು ಗಮನದಲ್ಲಿರಿಸಿಕೊಳ್ಳಿ.

ಈ ಸೆಟ್ಟಿಂಗ್ ಅನ್ನು ಕಾನ್ಫಿಗರ್ ಮಾಡಿದರೆ, ಪಟ್ಟಿಯಲ್ಲಿ ಇಲ್ಲದ ವಿಧದ ವಿಸ್ತರಣೆಗಳು/ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲಾಗುವುದಿಲ್ಲ.

ಈ ಸೆಟ್ಟಿಂಗ್ ಅನ್ನು ಕಾನ್ಫಿಗರ್ ಮಾಡದಿದ್ದರೆ, ಸ್ವೀಕಾರಾರ್ಹ ವಿಸ್ತರಣೆ/ಅಪ್ಲಿಕೇಶನ್ ವಿಧಗಳ ಮೇಲೆ ಯಾವುದೇ ನಿರ್ಬಂಧಗಳು ಜಾರಿಯಾಗುವುದಿಲ್ಲ.

Supported on: SUPPORTED_WIN7

ಸ್ಥಾಪಿಸುವಿಕೆಗೆ ಅನುಮತಿಸಲಾಗುವ extensions/apps ಪ್ರಕಾರಗಳು.

Registry HiveHKEY_CURRENT_USER
Registry PathSoftware\Policies\Google\ChromeOS\ExtensionAllowedTypes
Value Name{number}
Value TypeREG_SZ
Default Value

chromeos.admx

Administrative Templates (Computers)

Administrative Templates (Users)