WPAD ಆಪ್ಟಿಮೈಸೇಶನ್ ಸಕ್ರಿಯಗೊಳಿಸಿ

Google Chrome ನಲ್ಲಿ WPAD (ವೆಬ್‌ ಪ್ರಾಕ್ಸಿ ಸ್ವಯಂ-ಅನ್ವೇಷಣೆ) ಆಪ್ಟಿಮೈಸೇಶನ್ ಅನ್ನು ಆಫ್ ಮಾಡಲು ಅನುಮತಿಸುತ್ತದೆ.

ಈ ನೀತಿಯು ತಪ್ಪು ಎಂದು ಹೊಂದಿಸಿದ್ದಲ್ಲಿ, DNS ಆಧರಿತ WPAD ಸೇವೆಗಳಿಗೆ ದೀರ್ಘ ಕಾಲ ಕಾಯುವುದಕ್ಕೆ Google Chrome ಕಾರಣದಿಂದ WPAD ಆಪ್ಟಿಮೈಸೇಶನ್ ನಿಷ್ಕ್ರಿಯಗೊಳಿಸಲಾಗುತ್ತದೆ. ಒಂದು ವೇಳೆ ನೀತಿಯನ್ನು ಹೊಂದಿಸದಿದ್ದಲ್ಲಿ ಅಥವಾ ಸಕ್ರಿಯಗೊಳಿಸಿದ್ದಲ್ಲಿ, WPAD ಆಪ್ಟಿಮೈಸೇಶನ್ ಸಕ್ರಿಯಗೊಳಿಸಲಾಗುತ್ತದೆ.

ಈ ನೀತಿಯನ್ನು ಹೊಂದಿಸಲಾಗಿದೆಯೇ ಅಥವಾ ಹೊಂದಿಸಿದ್ದರೆ ಹೇಗೆ ಹೊಂದಿಸಲಾಗಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ WPAD ಆಪ್ಟಿಮೈಸೇಶನ್ ಸೆಟ್ಟಿಂಗ್‌ ಅನ್ನು ಬಳಕೆದಾರರ ಮೂಲಕ ಬದಲಾಯಿಸಲು ಸಾಧ್ಯವಾಗುವುದಿಲ್ಲ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameWPADQuickCheckEnabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)