ಸಾಧನವು ತಟಸ್ಥ ಅಥವಾ ರದ್ದುಗೊಳಿಸಲಾಗಿದ್ದರೆ ಲಾಕ್ ಅನ್ನು ಸಕ್ರಿಯಗೊಳಿಸಿ

Google Chrome OS ಸಾಧನಗಳು ನಿಷ್ಕ್ರಿಯ ಅಥವಾ ಅಮಾನತ್ತುಗೊಂಡಾಗ ಲಾಕ್ ಅನ್ನು ಸಕ್ರಿಯಗೊಳಿಸಿ.

ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಸಾಧನವನ್ನು ಅವುಗಳ ನಿದ್ರಾಸ್ಥಿತಿಯಿಂದ ಅನ್‌ಲಾಕ್‌ ಮಾಡುವುದಕ್ಕಾಗಿ ಬಳಕೆದಾರರಲ್ಲಿ ಪಾಸ್‌ವರ್ಡ್ ಅನ್ನು ಕೇಳಲಾಗುತ್ತದೆ.

ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ, ಸಾಧನವನ್ನು ನಿದ್ರಾಸ್ಥಿತಿಯಿಂದ ಅನ್‌ಲಾಕ್ ಮಾಡಲು ಬಳಕೆದಾರ ಬಳಿ ಪಾಸ್‌ವರ್ಡ್ ಅನ್ನು ಕೇಳಲಾಗುವುದಿಲ್ಲ.

ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರರಿಗೆ ಅದನ್ನು ಬದಲಾಯಿಸಲು ಅಥವಾ ಅತಿಕ್ರಮಿಸಲಾಗುವುದಿಲ್ಲ.

ನೀತಿಯನ್ನು ಹೊಂದಿಸದೇ ಹಾಗೇ ಬಿಟ್ಟರೆ ಸಾಧನವನ್ನು ಅನ್‌ಲಾಕ್ ಮಾಡಲು ಅವರಿಗೆ ಪಾಸ್‌ವರ್ಡ್ ಅನ್ನು ಕೇಳಬೇಕೇ ಅಥವಾ ಬೇಡವೇ ಎಂಬುದನ್ನು ಬಳಕೆದಾರರು ಆರಿಸಿಕೊಳ್ಳಬಹುದಾಗಿದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS\Recommended
Value NameChromeOsLockOnIdleSuspend
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)