ಬಾಹ್ಯ ಸಂಗ್ರಹಣೆ ಸಾಧನಗಳನ್ನು read-only ಎಂದು ಪರಿಗಣಿಸಿ

ಈ ನೀತಿಯನ್ನು ಸರಿ ಎಂಬುದಕ್ಕೆ ಹೊಂದಿಸಿದಾಗ, ಬಳಕೆದಾರರಿಗೆ ಬಾಹ್ಯ ಸಂಗ್ರಹಣಾ ಸಾಧನಗಳಿಗೆ ಏನನ್ನೂ ಬರೆಯಲಾಗುವುದಿಲ್ಲ.

ಈ ಸೆಟ್ಟಿಂಗ್ ಅನ್ನು ತಪ್ಪು ಎಂಬುದಕ್ಕೆ ಹೊಂದಿಸಿದರೆ ಅಥವಾ ಕಾನ್ಫಿಗರ್ ಮಾಡದೇ ಇದ್ದರೆ, ಆಗ ಬಳಕೆದಾರರಿಗೆ ಭೌತಿಕವಾಗಿ ಬರೆಯಬಹುದಾದ ಬಾಹ್ಯ ಸಂಗ್ರಹಣೆ ಸಾಧನಗಳ ಫೈಲ್‌ಗಳನ್ನು ರಚಿಸಲು ಮತ್ತು ಮಾರ್ಪಡಿಸಲು ಸಾಧ್ಯವಾಗಬಹುದು.

ಈ ನೀತಿಯ ಮೇಲೆ ExternalStorageDisabled ನೀತಿಯು ಪ್ರಾಧಾನ್ಯತೆ ಪಡೆಯುತ್ತದೆ - ExternalStorageDisabled ಅನ್ನು ಸರಿ ಎಂಬುದಕ್ಕೆ ಹೊಂದಿಸಿದರೆ, ಆಗ ಬಾಹ್ಯ ಸಂಗ್ರಹಣೆಗೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ಈ ನೀತಿಯನ್ನು ನಿರ್ಲಕ್ಷಿಸಲಾಗುತ್ತದೆ.

ಈ ನೀತಿಯ ಡೈನಾಮಿಕ್ ರಿಫ್ರೆಶ್ ಅನ್ನು M56 ಹಾಗೂ ನಂತರದ್ದರಲ್ಲಿ ಬೆಂಬಲಿಸಲಾಗಿದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameExternalStorageReadOnly
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)