ಡಿಫಾಲ್ಟ್ ಕುಕೀಸ್ ಸೆಟ್ಟಿಂಗ್

ಸ್ಥಳೀಯ ಡೇಟಾ ಹೊಂದಿಸಲು ವೆಬ್‌ಸೈಟ್‌ಗಳಿಗೆ ಅನುಮತಿಸಬೇಕೇ ಬೇಡವೇ ಎಂಬುದನ್ನು ಹೊಂದಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಎಲ್ಲಾ ವೆಬ್‌ಸೈಟ್‌ಗಳಿಗೂ ಸ್ಥಳೀಯ ಡೇಟಾ ಹೊಂದಿಸುವಿಕೆಯನ್ನು ಅನುಮತಿಸಬಹುದು ಇಲ್ಲವೇ ಎಲ್ಲಾ ವೆಬ್‌ಸೈಟ್‌ಗಳಿಗೂ ನಿರಾಕರಿಸಬಹುದು.

ಒಂದು ವೇಳೆ ಈ ನೀತಿಯನ್ನು ‘ಸೆಷನ್ ಕಾಲಾವಧಿಗೆ ಕುಕೀಗಳನ್ನು ಇರಿಸು' ಎಂಬುದಕ್ಕೆ ಹೊಂದಿಸಿದರೆ, ಸೆಷನ್ ಮುಕ್ತಾಯಗೊಂಡಾಗ ಕುಕೀಗಳನ್ನು ತೆರವುಗೊಳಿಸಲಾಗುತ್ತದೆ. ‘ಹಿನ್ನೆಲೆ ಮೋಡ್'ನಲ್ಲಿ Google Chrome ರನ್ ಆಗುತ್ತಿದ್ದರೆ, ಕೊನೆಯ ವಿಂಡೊ ಮುಚ್ಚಲ್ಪಟ್ಟಾಗ ಸೆಷನ್ ಮುಚ್ಚದೇ ಇರಬಹುದು. ಈ ವರ್ತನೆಯನ್ನು ಕಾನ್ಫಿಗರ್ ಮಾಡುವ ಕುರಿತು ಹೆಚ್ಚಿನ ಮಾಹಿತಿಗೆ 'BackgroundModeEnabled' ನೀತಿಯನ್ನು ನೋಡಿ.

ಈ ನೀತಿಯನ್ನು ಹೊಂದಿಸದೇ ಇದ್ದರೆ, ‘AllowCookies' ಬಳಸಲಾಗುತ್ತದೆ ಮತ್ತು ಅದನ್ನು ಬದಲಾಯಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ.

Supported on: SUPPORTED_WIN7

ಡಿಫಾಲ್ಟ್ ಕುಕೀಸ್ ಸೆಟ್ಟಿಂಗ್


  1. ಸ್ಥಳೀಯ ಡೇಟಾವನ್ನು ಹೊಂದಿಸಲು ಎಲ್ಲ ಸೈಟ್‌ಗಳನ್ನು ಅನುಮತಿಸಿ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameDefaultCookiesSetting
    Value TypeREG_DWORD
    Value1
  2. ಸ್ಥಳೀಯ ಡೇಟಾವನ್ನು ಹೊಂದಿಸಲು ಯಾವುದೇ ಸೈಟ್ ಅನ್ನು ಅನುಮತಿಸಬೇಡ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameDefaultCookiesSetting
    Value TypeREG_DWORD
    Value2
  3. ಸೆಶನ್‌ನ ಸಮಯದಲ್ಲಿ ಕುಕೀಗಳನ್ನು ಇರಿಸಿ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameDefaultCookiesSetting
    Value TypeREG_DWORD
    Value4


chromeos.admx

Administrative Templates (Computers)

Administrative Templates (Users)