ಪ್ರತಿ ಮರುಬೂಟ್‌ನಲ್ಲಿ ಡಿಫಾಲ್ಟ್ ಪ್ರದರ್ಶನ ತಿರುಗಿಸುವಿಕೆಯನ್ನು ಮರು ಅನ್ವಯಿಸಿ

ಈ ನೀತಿಯನ್ನು ಹೊಂದಿಸಿದಲ್ಲಿ, ಪ್ರತಿ ಮರುಬೂಟ್‌ನಲ್ಲಿ ಮತ್ತು ನೀತಿಯ ಮೌಲ್ಯವನ್ನು ಬದಲಾಯಿಸಿದ ನಂತರ ಅದನ್ನು ಮೊದಲ ಬಾರಿ ಸಂಪರ್ಕಪಡಿಸಿದಾಗ ಪ್ರತಿ ಪ್ರದರ್ಶನವನ್ನು ನಿರ್ದಿಷ್ಟ ಓರಿಯಂಟೇಶನ್‌ಗೆ ತಿರುಗಿಸಲಾಗುತ್ತದೆ. ಲಾಗ್ ಇನ್ ಮಾಡಿದ ನಂತರ ಸೆಟ್ಟಿಂಗ್‌ಗಳ ಮೂಲಕ ಪ್ರದರ್ಶನ ತಿರುಗಿಸುವಿಕೆಯನ್ನು ಬಳಕೆದಾರರು ಬದಲಾಯಿಸಬಹುದು. ಆದರೆ ಅವರ ಸೆಟ್ಟಿಂಗ್ ಅನ್ನು ಮುಂದಿನ ಮರುಬೂಟ್‌ನಲ್ಲಿ ನೀತಿ ಮೌಲ್ಯದಿಂದ ಅತಿಕ್ರಮಿಸಲಾಗುತ್ತದೆ.

ಈ ನೀತಿಯು ಪ್ರಾಥಮಿಕ ಮತ್ತು ಎಲ್ಲಾ ದ್ವಿತೀಯ ಪ್ರದರ್ಶನಗಳಿಗೆ ಅನ್ವಯಿಸುತ್ತದೆ.

ನೀತಿಯನ್ನು ಹೊಂದಿಸದೆ ಇದ್ದರೆ, ಡಿಫಾಲ್ಟ್ ಮೌಲ್ಯವು 0 ಡಿಗ್ರಿಗಳಾಗಿರುತ್ತದೆ ಮತ್ತು ಬಳಕೆದಾರರು ಅದನ್ನು ಬದಲಾಯಿಸಲು ಮುಕ್ತವಾಗಿರುತ್ತಾರೆ. ಈ ಸಂದರ್ಭದಲ್ಲಿ, ಡಿಫಾಲ್ಟ್ ಮೌಲ್ಯವನ್ನು ಮರುಪ್ರಾರಂಭಿಸುವಾಗ ಮರು ಅನ್ವಯಿಸಲಾಗುವುದಿಲ್ಲ.

Supported on: SUPPORTED_WIN7

ಪ್ರತಿ ಮರುಬೂಟ್‌ನಲ್ಲಿ ಡಿಫಾಲ್ಟ್ ಪ್ರದರ್ಶನ ತಿರುಗಿಸುವಿಕೆಯನ್ನು ಮರು ಅನ್ವಯಿಸಿ


  1. ಪರದೆಯನ್ನು 0 ಡಿಗ್ರಿಗಳಲ್ಲಿ ತಿರುಗಿಸಿ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameDisplayRotationDefault
    Value TypeREG_DWORD
    Value0
  2. ಪರದೆಯನ್ನು 90 ಡಿಗ್ರಿಗಳಲ್ಲಿ ಪ್ರದಕ್ಷಿಣಾಕಾರವಾಗಿ ತಿರುಗಿಸಿ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameDisplayRotationDefault
    Value TypeREG_DWORD
    Value1
  3. ಪರದೆಯನ್ನು 180 ಡಿಗ್ರಿಗಳಿಗೆ ತಿರುಗಿಸಿ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameDisplayRotationDefault
    Value TypeREG_DWORD
    Value2
  4. ಪರದೆಯನ್ನು 270 ಡಿಗ್ರಿಗಳಲ್ಲಿ ಪ್ರದಕ್ಷಿಣಾಕಾರವಾಗಿ ತಿರುಗಿಸಿ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameDisplayRotationDefault
    Value TypeREG_DWORD
    Value3


chromeos.admx

Administrative Templates (Computers)

Administrative Templates (Users)