ಸಾಧನ ನೀತಿಗಾಗಿ ಮೌಲ್ಯವನ್ನು ರಿಫ್ರೆಶ್ ಮಾಡಿ

ಸಾಧನ ನೀತಿಯ ಮಾಹಿತಿಗಾಗಿ ಸಾಧನ ನಿರ್ವಹಣೆ ಸೇವೆಯನ್ನು ಪ್ರಶ್ನಿಸಲಾದ ಅವಧಿಯನ್ನು ಮಿಲಿಸೆಕೆಂಡುಗಳಲ್ಲಿ ನಿರ್ದಿಷ್ಟಪಡಿಸಲಾಗುತ್ತದೆ.

ಈ ನೀತಿಯನ್ನು ಹೊಂದಿಸುವುದರಿಂದಾಗಿ 3 ಗಂಟೆಗಳ ಡಿಫಾಲ್ಟ್ ಮೌಲ್ಯವನ್ನು ಅತಿಕ್ರಮಿಸುತ್ತದೆ. ಈ ನೀತಿಗಾಗಿ ಮಾನ್ಯವಾದ ಮೌಲ್ಯಗಳು 1800000 (30 ನಿಮಿಷಗಳು) ರಿಂದ 86400000 (1 ದಿನ) ವ್ಯಾಪ್ತಿಯಲ್ಲಿವೆ. ವ್ಯಾಪ್ತಿಯಲ್ಲಿಲ್ಲದ ಯಾವುದೇ ಮೌಲ್ಯಗಳನ್ನು ಅನುಕ್ರಮವಾದ ಎಲ್ಲೆಗೆ ಮಿತಿಗೊಳಿಸಲಾಗುತ್ತದೆ.

ಈ ನೀತಿಯನ್ನು ಹೊಂದಿಸದೇ ಹಾಗೆಯೇ ಬಿಟ್ಟರೆ ಡಿಫಾಲ್ಟ್ ಮೌಲ್ಯವನ್ನು 3 ಗಂಟೆಗಳವರೆಗೆ Google Chrome OS ಬಳಸಬಹುದು.

ನೀತಿ ಅಧಿಸೂಚನೆಗಳನ್ನು ಒಂದು ವೇಳೆ ಪ್ಲಾಟ್‌ಫಾರ್ಮ್ ಬೆಂಬಲಿಸಿದರೆ, ರಿಫ್ರೆಶ್ ಮಾಡುವಿಕೆಯ ವಿಳಂಬವನ್ನು 24 ಗಂಟೆಗಳಿಗೆ ಹೊಂದಿಸಲಾಗುತ್ತದೆ (ಎಲ್ಲಾ ಡೀಫಾಲ್ಟ್‌ಗಳು ಮತ್ತು ಈ ನೀತಿಯ ಮೌಲ್ಯವನ್ನು ನಿರ್ಲಕ್ಷಿಸಿ) ಏಕೆಂದರೆ ನೀತಿಯು ಬದಲಾದಾಗಲೆಲ್ಲಾ ಸ್ವಯಂಚಾಲಿತವಾಗಿ ರಿಫ್ರೆಶ್ ಆಗುವಂತೆ ನೀತಿ ಅಧಿಸೂಚನೆಗಳು ಬಲವಂತಪಡಿಸುತ್ತವೆ ಎಂಬುದಾಗಿ ನಿರೀಕ್ಷಿಸಲಾಗಿದೆ, ಈ ಮೂಲಕ ಅನಗತ್ಯವಾಗಿ ಹೆಚ್ಚು ಆಗಾಗ್ಗೆ ರಿಫ್ರೆಶ್ ಆಗುವುದಕ್ಕೆ ಕಾರಣವಾಗುತ್ತದೆ.

Supported on: SUPPORTED_WIN7

ಸಾಧನ ನೀತಿಗಾಗಿ ಮೌಲ್ಯವನ್ನು ರಿಫ್ರೆಶ್ ಮಾಡಿ:

Registry HiveHKEY_LOCAL_MACHINE
Registry PathSoftware\Policies\Google\ChromeOS
Value NameDevicePolicyRefreshRate
Value TypeREG_DWORD
Default Value
Min Value0
Max Value2000000000

chromeos.admx

Administrative Templates (Computers)

Administrative Templates (Users)