ಲಕ್ಷ್ಯ ಸ್ವಯಂ ಅಪ್‌ಡೇಟ್‌‌ ಆದ ಆವೃತ್ತಿ

ಸ್ವಯಂ ಅಪ್‌ಡೇಟ್‌ಗಳಿಗೆ ಟಾರ್ಗೆಟ್ ಆವೃತ್ತಿಯನ್ನು ಹೊಂದಿಸುತ್ತದೆ.

Google Chrome OS ಅಪ್‌ಡೇಟ್ ಮಾಡಬೇಕಾದ ಟಾರ್ಗೆಟ್ ಆವೃತ್ತಿಯ ಪೂರ್ವಪ್ರತ್ಯಯವನ್ನು ತಿಳಿಸುತ್ತದೆ. ನಿರ್ದಿಷ್ಟಪಡಿಸಿದ ಪೂರ್ವಪ್ರತ್ಯಯದ ಮೊದಲಿನ ಆವೃತ್ತಿಯನ್ನು ಸಾಧನವು ರನ್ ಮಾಡುತ್ತಿದ್ದರೆ, ಅದು ನೀಡಿರುವ ಪೂರ್ವಪ್ರತ್ಯಯದ ಮೂಲಕ ಇತ್ತೀಚಿನ ಆವೃತ್ತಿಗೆ ಅದು ಅಪ್‌ಡೇಟ್ ಆಗುತ್ತದೆ. ಸಾಧನವು ಈಗಾಗಲೇ ನಂತರದ ಆವೃತ್ತಿಯಲ್ಲಿದ್ದರೆ, ಯಾವುದೇ ಪರಿಣಾಮವಿರುವುದಿಲ್ಲ (ಅಂದರೆ. ಯಾವುದೇ ಡೌನ್‌ಗ್ರೇಡ್‌ಗಳನ್ನು ಮಾಡಲಾಗುವುದಿಲ್ಲ) ಮತ್ತು ಸಾಧನವು ಪ್ರಸ್ತುತ ಆವೃತ್ತಿಯಲ್ಲಿಯೇ ಇರುತ್ತದೆ. ಮುಂದಿನ ಉದಾಹರಣೆಯಲ್ಲಿ ತಿಳಿಸಲಾಗಿರುವಂತೆ ಪೂರ್ವಪ್ರತ್ಯಯ ಸ್ವರೂಪವು ಘಟಕ-ಪ್ರಕಾರವಾಗಿ ಕಾರ್ಯನಿರ್ವಹಿಸುತ್ತದೆ:

"" (ಅಥವಾ ಕಾನ್ಫಿಗರ್ ಮಾಡದೇ ಇದ್ದರೆ): ಲಭ್ಯವಿರುವ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿ.
"1412.": 1412 ನ ಯಾವುದೇ ಚಿಕ್ಕ ಆವೃತ್ತಿಗೆ ಅಪ್‌ಡೇಟ್ ಮಾಡಿ (ಉದಾ. 1412.24.34 ಅಥವಾ 1412.60.2)
"1412.2.": 1412.2 ನ ಯಾವುದೇ ಚಿಕ್ಕ ಆವೃತ್ತಿಗೆ ಅಪ್‌ಡೇಟ್ ಮಾಡಿ (ಉದಾ. 1412.2.34 ಅಥವಾ 1412.2.2)
"1412.24.34": ನಿರ್ದಿಷ್ಟ ಆವೃತ್ತಿಗೆ ಮಾತ್ರ ಅಪ್‌ಡೇಟ್ ಮಾಡಿ

ಎಚ್ಚರಿಕೆ: ಆವೃತ್ತಿ ನಿಯಂತ್ರಣಗಳನ್ನು ಕಾನ್ಫಿಗರ್ ಮಾಡುವುದನ್ನು ಶಿಫಾರಸು ಮಾಡಲಾಗಿಲ್ಲ ಏಕೆಂದರೆ ಅವುಗಳು ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ಪ್ರಮುಖ ಭದ್ರತೆ ಪರಿಹಾರಗಳನ್ನು ಬಳಕೆದಾರರು ಸ್ವೀಕರಿಸುವುದನ್ನು ತಡೆಗಟ್ಟಬಹುದು. ನಿರ್ದಿಷ್ಟ ಆವೃತ್ತಿಗೆ ಪೂರ್ವಪ್ರತ್ಯಕ್ಕೆ ಅಪ್‌ಡೇಟ್‌ಗಳನ್ನು ನಿಯಂತ್ರಿಸುವುದರಿಂದ ಬಳಕೆದಾರರು ಅಪಾಯಕ್ಕೆ ಈಡಾಗಬಹುದು.

Supported on: SUPPORTED_WIN7

ಲಕ್ಷ್ಯ ಸ್ವಯಂ ಅಪ್‌ಡೇಟ್‌‌ ಆದ ಆವೃತ್ತಿ

Registry HiveHKEY_LOCAL_MACHINE
Registry PathSoftware\Policies\Google\ChromeOS
Value NameDeviceTargetVersionPrefix
Value TypeREG_SZ
Default Value

chromeos.admx

Administrative Templates (Computers)

Administrative Templates (Users)