ಬಹುಪ್ರೊಫೈಲ್ ಸೆಷನ್‌ನಲ್ಲಿ ಬಳಕೆದಾರರ ವರ್ತನೆಯನ್ನು ನಿಯಂತ್ರಿಸಿ

Google Chrome OS ಸಾಧನಗಳಲ್ಲಿನ ಬಹುಪ್ರೊಫೈಲ್ ಸೆಷನ್‌ನಲ್ಲಿ ಬಳಕೆದಾರರ ನಡವಳಿಕೆಯನ್ನು ನಿಯಂತ್ರಿಸಿ.

ಈ ನೀತಿಯನ್ನು 'MultiProfileUserBehaviorUnrestricted' ಗೆ ಹೊಂದಿಸಲಾಗಿದ್ದರೆ, ಬಳಕೆದಾರರು ಬಹುಪ್ರೊಫೈಲ್ ಸೆಷನ್‌ನಲ್ಲಿ ಪ್ರಾಥಮಿಕ ಇಲ್ಲವೇ ಎರಡನೇ ಬಳಕೆದಾರರಾಗಿರಬಹುದು.

ಈ ನೀತಿಯನ್ನು 'MultiProfileUserBehaviorMustBePrimary' ಗೆ ಹೊಂದಿಸಲಾಗಿದ್ದರೆ, ಬಳಕೆದಾರರು ಬಹುಪ್ರೊಫೈಲ್‌ನಲ್ಲಿ ಕೇವಲ ಪ್ರಾಥಮಿಕ ಬಳಕೆದಾರರಾಗಿರಬಹುದು.

ಈ ನೀತಿಯನ್ನು 'MultiProfileUserBehaviorNotAllowed' ಗೆ ಹೊಂದಿಸಲಾಗಿದ್ದರೆ, ಬಳಕೆದಾರರು ಬಹುಪ್ರೊಫೈಲ್ ಸೆಷನ್‌ನ ಭಾಗವಾಗಿರಬಹುದು.

ನೀವು ಈ ಸೆಟ್ಟಿಂಗ್ ಅನ್ನು ಹೊಂದಿಸಲಾಗಿದ್ದರೆ, ಬಳಕೆದಾರರು ಅದನ್ನು ಬದಲಿಸಲು ಅಥವಾ ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ.

ಒಂದು ವೇಳೆ ಬಳಕೆದಾರರು ಬಹುಪ್ರೊಫೈಲ್ ಸೆಷನ್‌ಗೆ ಸೈನ್ ಇನ್ ಆಗಿರುವಾಗ ಈ ಸೆಟ್ಟಿಂಗ್ ಬದಲಾದರೆ, ಎಲ್ಲಾ ಬಳಕೆದಾರರ ಅನುರೂಪ ಸೆಟ್ಟಿಂಗ್‌ಗಳಿಗೆ ವಿರುದ್ಧವಾಗಿ ಅವರನ್ನು ಪರಿಶೀಲಿಸಲಾಗುತ್ತದೆ. ಬಳಕೆದಾರರಲ್ಲಿ ಯಾವುದೇ ಒಬ್ಬ ಬಳಕೆದಾರರಿಗೆ ಇನ್ನು ಮುಂದೆ ಸೆಷನ್‌ನಲ್ಲಿರಲು ಅನುಮತಿ ಇಲ್ಲದಿದ್ದರೆ, ಸೆಷನ್ ಅನ್ನು ಮುಚ್ಚಲಾಗುತ್ತದೆ.

ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ಡಿಫಾಲ್ಟ್ ಮೌಲ್ಯ 'MultiProfileUserBehaviorMustBePrimary' ಅನ್ನು ಎಂಟರ್‌ಪ್ರೈಸ್-ನಿರ್ವಹಣೆಯ ಬಳಕೆದಾರರಿಗೆ ಅನ್ವಯಿಸಲಾಗುತ್ತದೆ ಮತ್ತು 'MultiProfileUserBehaviorUnrestricted' ಅನ್ನು ನಿರ್ವಹಿಸದ ಬಳಕೆದಾರರಿಗೆ ಬಳಸಲಾಗುತ್ತದೆ.

Supported on: SUPPORTED_WIN7

ಬಹುಪ್ರೊಫೈಲ್ ಸೆಷನ್‌ನಲ್ಲಿ ಬಳಕೆದಾರರ ವರ್ತನೆಯನ್ನು ನಿಯಂತ್ರಿಸಿ


  1. ಎಂಟರ್‌ಪ್ರೈಸ್ ಬಳಕೆದಾರರನ್ನು ಪ್ರಾಥಮಿಕ ಮತ್ತು ಎರಡನೆಯ ಬಳಕೆದಾರರಾಗಿರುವಂತೆ ಅನುಮತಿಸಿ (ನಿರ್ವಹಿಸಲ್ಪಡದ ಬಳಕೆದಾರರಿಗಾಗಿ ಡಿಫಾಲ್ಟ್ ನಡವಳಿಕೆ)
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameChromeOsMultiProfileUserBehavior
    Value TypeREG_SZ
    Valueunrestricted
  2. ಎಂಟರ್‌ಪ್ರೈಸ್ ಬಳಕೆದಾರರನ್ನು ಪ್ರಾಥಮಿಕ ಬಹುಪ್ರೊಫೈಲ್ ಬಳಕೆದಾರ ಮಾತ್ರ ಎಂಬಂತೆ ಅನುಮತಿಸಿ (ಎಂಟರ್‌ಪ್ರೈಸ್-ನಿರ್ವಹಣೆಯ ಬಳಕೆದಾರರಿಗಾಗಿ ಡಿಫಾಲ್ಟ್ ನಡವಳಿಕೆ)
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameChromeOsMultiProfileUserBehavior
    Value TypeREG_SZ
    Valueprimary-only
  3. ಎಂಟರ್‌ಪ್ರೈಸ್ ಬಳಕೆದಾರರನ್ನು ಅನೇಕ ಪ್ರೊಫೈಲ್‌ನ ಭಾಗವಾಗಲು ಅನುಮತಿಸಬೇಡಿ (ಪ್ರಾಥಮಿಕ ಅಥವಾ ದ್ವಿತೀಯ)
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameChromeOsMultiProfileUserBehavior
    Value TypeREG_SZ
    Valuenot-allowed


chromeos.admx

Administrative Templates (Computers)

Administrative Templates (Users)