ಲಾಂಚರ್ ಪಟ್ಟಿಯಲ್ಲಿ ಪಿನ್ ಮಾಡಿದ ಅಪ್ಲಿಕೇಶನ್ನಂತೆ ಅಪ್ಲಿಕೇಶನ್ ಗುರುತಿಸುವಿಕೆಗಳನ್ನು Google Chrome OS ಪಟ್ಟಿ ಮಾಡುತ್ತದೆ.
ಈ ನೀತಿಯನ್ನು ಕಾನ್ಫಿಗರ್ ಮಾಡಿದ್ದರೆ, ಅಪ್ಲಿಕೇಶನ್ಗಳ ಸಮೂಹವನ್ನು ಹೊಂದಿಸಲಾಗುತ್ತದೆ ಮತ್ತು ಬಳೆದಾರನ ಮೂಲಕ ಬದಲಾಯಿಸಲು ಸಾಧ್ಯವಾಗುವುದಿಲ್ಲ.
ಈ ನೀತಿಯನ್ನು ಹೊಂದಿಸದೆ ಬಿಟ್ಟರೆ, ಲಾಂಚರ್ನಲ್ಲಿರುವ ಪಿನ್ ಮಾಡಿದ ಅಪ್ಲಿಕೇಶನ್ಗಳ ಪಟ್ಟಿಯನ್ನು ಬಳಕೆದಾರರು ಬದಲಾಯಿಸಬಹುದು.
Registry Hive | HKEY_CURRENT_USER |
Registry Path | Software\Policies\Google\ChromeOS\Recommended\PinnedLauncherApps |
Value Name | {number} |
Value Type | REG_SZ |
Default Value |