HTTP ಮೂಲಕ ಸ್ವಯಂನವೀಕರಣ ಡೌನ್‌ಲೋಡ್‌ಗಳಿಗೆ ಅನುಮತಿಸಿ

Google Chrome OS ನಲ್ಲಿ ಸ್ವಯಂ-ಅಪ್‌ಡೇಟ್‌‌ ಉಪಕರಣಗಳನ್ನು HTTPS ಬದಲಾಗಿ HTTP ಮೂಲಕ ಡೌನ್‍ಲೋಡ್ ಮಾಡಬಹುದಾಗಿರುತ್ತದೆ. ಇದು ಪಾರದರ್ಶಕವಾಗಿ HTTP ಡೌನ್‍ಲೋಡ್‌‌ಗಳನ್ನು HTTP ಯಲ್ಲಿ ಹಿಡಿದಿಟ್ಟುಕೊಳ್ಳಲು ಅನುಮತಿಸುತ್ತದೆ.

ಈ ನೀತಿಯನ್ನು ಸರಿ ಎಂದು ಹೊಂದಿಸಿದ್ದರೆ, Google Chrome OS HTTP ಮೂಲಕ ಸ್ವಯಂ-ಅಪ್‌ಡೇಟ್‌‌ ಉಪಕರಣಗಳನ್ನು ಡೌನ್‍ಲೋಡ್ ಮಾಡಲು ಪ್ರಯತ್ನಿಸುತ್ತದೆ. ನೀತಿಯನ್ನು ತಪ್ಪು ಎಂದು ಹೊಂದಿಸಿದ್ದರೆ ಅಥವಾ ಹೊಂದಿಸಿರದಿದ್ದರೆ, ಸ್ವಯಂ-ಅಪ್‌ಡೇಟ್‌‌ ಉಪಕರಣಗಳನ್ನು ಡೌನ್‍ಲೋಡ್ ಮಾಡಲು HTTPS ಅನ್ನು ಬಳಸಲಾಗುವುದು.

Supported on: SUPPORTED_WIN7

Registry HiveHKEY_LOCAL_MACHINE
Registry PathSoftware\Policies\Google\ChromeOS
Value NameDeviceUpdateHttpDownloadsEnabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)