ಪೂರ್ಣಪರದೆ ಮೋಡ್ ಅನುಮತಿಸಿ

ಈ ನೀತಿಯು ಎಲ್ಲಾ Google Chrome ನಲ್ಲಿ ಅಡಗಿರುವ ಪೂರ್ಣಪರದೆ ಮೋಡ್‌ನ ಪ್ರವೇಶಿಸುವಿಕೆಯನ್ನು ನಿಯಂತ್ರಿಸುತ್ತದೆ ಮತ್ತು ವೆಬ್‍ನಲ್ಲಿರುವ ವಿಷಯಗಳು ಮಾತ್ರ ಗೋಚರಿಸುತ್ತವೆ.

ಈ ನೀತಿಯನ್ನು ಸರಿ ಎಂದು ಹೊಂದಿಸಿದ್ದರೆ ಅಥವಾ ಕಾನ್ಫಿಗರ್ ಮಾಡಿರದಿದ್ದರೆ, ಬಳಕೆದಾರನು, ಅಪ್ಲಿಕೇಶನ್‍ಗಳು ಮತ್ತು ವಿಸ್ತರಣೆಗಳ ಸೂಕ್ತ ಅನುಮತಿಗಳೊಂದಿಗೆ ಪೂರ್ಣಪರದೆ ಮೋಡ್‍ಗೆ ಪ್ರವೇಶಿಸಬಹುದು.

ಈ ನೀತಿಯನ್ನು ತಪ್ಪು ಎಂದು ಹೊಂದಿಸಿದ್ದರೇ, ಬಳಕೆದಾರ ಇಲ್ಲವೇ ಯಾವುದೇ ಅಪ್ಲಿಕೇಶನ್ ಅಥವಾ ವಿಸ್ತರಣೆಗಳು ಪೂರ್ಣಪರದೆ ಮೋಡ್‍ಗೆ ಪ್ರವೇಶಿಸಬಹುದು.

ಎಲ್ಲಾ ಪ್ಲ್ಯಾಟ್‍ಫಾರ್ಮ್‌ಗಳ ಮೇಲೆ, Google Chrome OS ಹೊರತುಪಡಿಸಿ, ಪೂರ್ಣಪರದೆ ನಿಷ್ಕ್ರಿಯವಾಗಿರುವಾಗ ಕಿಯೋಸ್ಕ್ ಮೋಡ್ ಲಭ್ಯವಿರುವುದಿಲ್ಲ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameFullscreenAllowed
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)