ಡಿಫಾಲ್ಟ್ ಪ್ರಿಂಟರ್ ಆಯ್ಕೆಯ ನಿಯಮಗಳು

ಡಿಫಾಲ್ಟ್ ಪ್ರಿಂಟರ್ ಆಯ್ಕೆಯ ನಿಯಮಗಳನ್ನು Google Chrome ಅತಿಕ್ರಮಿಸುತ್ತದೆ.

Google Chrome ನಲ್ಲಿ ಡಿಫಾಲ್ಟ್ ಪ್ರಿಂಟರ್ ಆಯ್ಕೆಮಾಡುವುದಕ್ಕಾಗಿನ ನಿಯಮಗಳನ್ನು ಈ ನೀತಿಯು ನಿರ್ಣಯಿಸುತ್ತದೆ ಮತ್ತು ಇದು ಪ್ರೊಫೈಲ್ ಜೊತೆಗೆ ಮೊದಲ ಬಾರಿಗೆ ಮುದ್ರಣ ಕಾರ್ಯವನ್ನು ಬಳಸಿದಾಗ ಉಂಟಾಗುತ್ತದೆ.

ಈ ನೀತಿಯನ್ನು ಹೊಂದಿಸಿದಾಗ, ನಿರ್ದಿಷ್ಟಪಡಿಸಿದ ಎಲ್ಲಾ ಗುಣಲಕ್ಷಣಗಳಿಗೆ ಹೊಂದಾಣಿಕೆಯಾಗುವ ಪ್ರಿಂಟರ್ ಅನ್ನು ಹುಡುಕಲು Google Chrome ಪ್ರಯತ್ನಿಸುತ್ತದೆ ಮತ್ತು ಅದನ್ನು ಡಿಫಾಲ್ಟ್ ಪ್ರಿಂಟರ್ ಆಗಿ ಆಯ್ಕೆಮಾಡುತ್ತದೆ. ನೀತಿಗೆ ಹೊಂದಾಣಿಕೆಯಾಗುತ್ತದೆಂದು ಕಂಡುಬರುವ ಮೊದಲ ಪ್ರಿಂಟರ್ ಅನ್ನು ಆಯ್ಕೆಮಾಡಲಾಗುತ್ತದೆ, ಅನನ್ಯವಲ್ಲದ ಹೊಂದಾಣಿಕೆಯ ಸಂದರ್ಭದಲ್ಲಿ, ಪ್ರಿಂಟರ್‌ಗಳು ಕಂಡುಬಂದ ಕ್ರಮವನ್ನು ಆಧರಿಸಿ ಯಾವುದೇ ಹೊಂದಾಣಿಕೆಯಾಗುವ ಪ್ರಿಂಟರ್ ಅನ್ನು ಆಯ್ಕೆಮಾಡಬಹುದು.

ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಇದ್ದರೆ ಅಥವಾ ಸಮಯ ಮುಗಿಯುವುದರೊಳಗೆ ಹೊಂದಾಣಿಕೆಯಾಗುವ ಪ್ರಿಂಟರ್ ಕಂಡುಬರದಿದ್ದರೆ, ಬಿಲ್ಟ್-ಇನ್ PDF ಪ್ರಿಂಟರ್‌ಗೆ ಪ್ರಿಂಟರ್ ಡಿಫಾಲ್ಟ್ ಮಾಡುತ್ತದೆ ಅಥವಾ PDF ಪ್ರಿಂಟರ್ ಲಭ್ಯವಿರದೇ ಇರುವಾಗ ಯಾವುದೇ ಪ್ರಿಂಟರ್ ಆಯ್ಕೆಮಾಡಲಾಗುವುದಿಲ್ಲ.

ಮುಂದಿನ ರೂಪುರೇಷೆಗೆ ಬದ್ಧವಾಗಿಟ್ಟುಕೊಂಡು, ಮೌಲ್ಯವನ್ನು JSON ಆಬ್ಜೆಕ್ಟ್ ಆಗಿ ಪಾರ್ಸ್ ಮಾಡಲಾಗಿದೆ:
{
"type": "object",
"properties": {
"kind": {
"description": "Whether to limit the search of the matching printer to a specific set of printers.",
"type": {
"enum": [ "local", "cloud" ]
}
},
"idPattern": {
"description": "Regular expression to match printer id.",
"type": "string"
},
"namePattern": {
"description": "Regular expression to match printer display name.",
"type": "string"
}
}
}

Google Cloud Print ಗೆ ಸಂಪರ್ಕಗೊಂಡಿರುವ ಪ್ರಿಂಟರ್‌ಗಳನ್ನು "cloud" ಎಂದು ಪರಿಗಣಿಸಲಾಗಿದೆ, ಉಳಿದ ಪ್ರಿಂಟರ್‌ಗಳನ್ನು "local" ಎಂಬುದಾಗಿ ವರ್ಗೀಕರಿಸಲಾಗಿದೆ.
ಕ್ಷೇತ್ರವೊಂದನ್ನು ಹೊರತುಪಡಿಸುವುದು ಎಂದರೆ ಎಲ್ಲಾ ಮೌಲ್ಯಗಳು ಹೊಂದಾಣಿಕೆಯಾಗುತ್ತವೆ ಎಂದರ್ಥ, ಉದಾಹರಣೆಗೆ, ಸಂಪರ್ಕತೆಯನ್ನು ನಿರ್ದಿಷ್ಟಪಡಿಸದೇ ಇರುವುದರಿಂದ ಮುದ್ರಣ ಪೂರ್ವವೀಕ್ಷಣೆಯು ಸ್ಥಳೀಯ ಮತ್ತು ಮೇಘದಂತಹ ಎಲ್ಲಾ ಪ್ರಕಾರಗಳ ಪ್ರಿಂಟರ್‌ಗಳನ್ನು ಶೋಧಿಸುವುದಕ್ಕೆ ಕಾರಣವಾಗುತ್ತದೆ.
ರೆಗ್ಯುಲರ್ ಎಕ್ಸ್‌ಪ್ರೆಶನ್ ಪ್ಯಾಟರ್ನ್‌ಗಳು JavaScript RegExp ಸಿಂಟ್ಯಾಕ್ಸ್ ಅನುಸರಿಸಬೇಕು ಮತ್ತು ಹೊಂದಾಣಿಕೆಗಳು ಕೇಸ್ ಸೆನ್ಸಿಟಿವ್ ಆಗಿರುತ್ತವೆ.

Supported on: SUPPORTED_WIN7

ಡಿಫಾಲ್ಟ್ ಪ್ರಿಂಟರ್ ಆಯ್ಕೆಯ ನಿಯಮಗಳು

Registry HiveHKEY_CURRENT_USER
Registry PathSoftware\Policies\Google\ChromeOS
Value NameDefaultPrinterSelection
Value TypeREG_MULTI_SZ
Default Value

chromeos.admx

Administrative Templates (Computers)

Administrative Templates (Users)