ಬಾಹ್ಯ ಸಂಗ್ರಹಣೆಯನ್ನು ಇರಿಸುವುದನ್ನು ನಿಷ್ಕ್ರಿಯಗೊಳಿಸಿ

ಈ ನೀತಿಯನ್ನು ಸರಿ ಎಂದು ಹೊಂದಿಸಿದ್ದರೆ, ಫೈಲ್ ಬ್ರೌಸರ್‌ನಲ್ಲಿ ಬಾಹ್ಯ ಸಂಗ್ರಹಣೆಯು ಲಭ್ಯವಿರುವುದಿಲ್ಲ.

ಈ ನೀತಿಯು ಎಲ್ಲಾ ಪ್ರಕಾರಗಳ ಸಂಗ್ರಹ ಮಾಧ್ಯಮದ ಮೇಲೆ ಪರಿಣಾಮಬಿರುತ್ತದೆ. ಉದಾಹರಣೆಗೆ: USB ಫ್ಲ್ಯಾಶ್ ಡ್ರೈವ್‌ಗಳು, ಬಾಹ್ಯ ಹಾರ್ಡ್ ಡ್ರೈವ್‌ಗಳು, SD ಮತ್ತು ಇತರೆ ಸ್ಮರಣೆ ಕಾರ್ಡ್‌ಗಳು, ಆಪ್ಟಿಕಲ್ ಸಂಗ್ರಹಣೆ ಇತ್ಯಾದಿ. ಆಂತರಿಕ ಸಂಗ್ರಹಣೆಗೆ ಯಾವುದೇ ಪರಿಣಾಮ ಬೀರುವುದಿಲ್ಲ, ಆದ್ದರಿಂದಾಗಿ ಡೌನ್‌ಲೋಡ್ ಮಾಡಿದ ಫೋಲ್ಡರ್‌ನಲ್ಲಿ ಉಳಿಸಲಾದ ಫೈಲ್‌ಗಳನ್ನು ಪ್ರವೇಶಿಸಬಹುದಾಗಿದೆ. Google ಡ್ರೈವ್ ಈ ನೀತಿಯಿಂದ ಪರಿಣಾಮಕಾರಿಯಾಗಿರುವುದಿಲ್ಲ.

ಈ ಸೆಟ್ಟಿಂಗ್ ನಿಷ್ಕ್ರಿಯಗೊಳಿಸದಿದ್ದರೆ ಅಥವಾ ಕಾನ್ಫಿಗರ್ ಮಾಡದಿದ್ದರೆ ಅವರ ಸಾಧನದಲ್ಲಿ ಎಲ್ಲಾ ಬೆಂಬಲಿತ ಪ್ರಕಾರಗಳ ಬಾಹ್ಯ ಸಂಗ್ರಹಣೆಯನ್ನು ಬಳಸಬಹುದು.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameExternalStorageDisabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)