ಲಾಗಿನ್‌ ಪರದೆ ಮೇಲಿನ ವಿದ್ಯುತ್‌ ನಿರ್ವಹಣೆ

Google Chrome OS ನಲ್ಲಿ ಲಾಗಿನ್ ಪರದೆ ಮೇಲೆ ಪವರ್ ನಿರ್ವಹಣೆಯನ್ನು ಕಾನ್ಫಿಗರ್ ಮಾಡಿ.

ಲಾಗಿನ್ ಪರದೆಯನ್ನು ತೋರಿಸುವಾಗ ಕೆಲವು ಸಮಯ ಬಳಕೆದಾರರ ಚಟುವಟಿಕೆ ಇಲ್ಲದಿರುವಾಗ Google Chrome OS ಹೇಗೆ ವರ್ತಿಸಬೇಕು ಎಂಬುದನ್ನು ಈ ನೀತಿಯು ಕಾನ್ಫಿಗರ್ ಮಾಡುತ್ತದೆ. ನೀತಿಯು ಬಹು ಸೆಟ್ಟಿಂಗ್‌ಗಳನ್ನು ನಿಯಂತ್ರಿಸುತ್ತದೆ. ಅವುಗಳ ಪ್ರತ್ಯೇಕ ಶಬ್ದಾರ್ಥ ಮತ್ತು ಮೌಲ್ಯ ಶ್ರೇಣಿಗಳಿಗಾಗಿ ಅವಧಿಯ ವ್ಯಾಪ್ತಿಯೊಳಗೆ ಪವರ್ ನಿರ್ವಹಣೆಯನ್ನು ನಿಯಂತ್ರಿಸುವ ಅನುಗುಣವಾದ ನೀತಿಗಳನ್ನು ನೋಡಿ. ಈ ನೀತಿಗಳಿಂದ ಉಂಟಾಗುವ ವ್ಯತ್ಯಾಸಗಳೆಂದರೆ:
* ತಟಸ್ಥ ಅಥವಾ ಮುಚ್ಚುವುದರ ಕುರಿತಂತೆ ತೆಗೆದುಕೊಳ್ಳುವ ಕ್ರಮಗಳು ಸೆಷನ್ ಕೊನೆಗೊಳಿಸುವುದಕ್ಕಾಗಿ ಅಲ್ಲ.
* AC ಪವರ್‌ನಲ್ಲಿ ಚಾಲನೆಯಲ್ಲಿರುವಾಗ ತಟಸ್ಥವಾಗಿರುವುದರ ಕುರಿತಂತೆ ತೆಗೆದುಕೊಳ್ಳುವ ಡಿಫಾಲ್ಟ್ ಕ್ರಮವು ಕೊನೆಗೊಳ್ಳುತ್ತದೆ.

ಸೆಟ್ಟಿಂಗ್‌ ಅನ್ನು ನಿರ್ದಿಷ್ಟಪಡಿಸದೆ ಹಾಗೇ ಬಿಟ್ಟರೆ, ಡಿಫಾಲ್ಟ್ ಮೌಲ್ಯವನ್ನು ಬಳಸಿಕೊಳ್ಳಲಾಗುತ್ತದೆ.

ಈ ನೀತಿಯನ್ನು ಹೊಂದಿಸದಿದ್ದರೆ, ಎಲ್ಲ ಸೆಟ್ಟಿಂಗ್‌ಗಳಿಗೂ ಡಿಫಾಲ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತದೆ.

Supported on: SUPPORTED_WIN7

ಲಾಗಿನ್‌ ಪರದೆ ಮೇಲಿನ ವಿದ್ಯುತ್‌ ನಿರ್ವಹಣೆ

Registry HiveHKEY_LOCAL_MACHINE
Registry PathSoftware\Policies\Google\ChromeOS
Value NameDeviceLoginScreenPowerManagement
Value TypeREG_MULTI_SZ
Default Value

chromeos.admx

Administrative Templates (Computers)

Administrative Templates (Users)