ಲಾಂಚರ್‌ನಲ್ಲಿ ತೋರಿಸಬೇಕಾದ ಪಿನ್ ಮಾಡಿದ ಅಪ್ಲಿಕೇಶನ್‌ಗಳ ಪಟ್ಟಿ

ಲಾಂಚರ್ ಪಟ್ಟಿಯಲ್ಲಿ ಪಿನ್ ಮಾಡಿದ ಅಪ್ಲಿಕೇಶನ್‌ನಂತೆ ಅಪ್ಲಿಕೇಶನ್ ಗುರುತಿಸುವಿಕೆಗಳನ್ನು Google Chrome OS ಪಟ್ಟಿ ಮಾಡುತ್ತದೆ.

ಈ ನೀತಿಯನ್ನು ಕಾನ್ಫಿಗರ್ ಮಾಡಿದ್ದರೆ, ಅಪ್ಲಿಕೇಶನ್‌ಗಳ ಸಮೂಹವನ್ನು ಹೊಂದಿಸಲಾಗುತ್ತದೆ ಮತ್ತು ಬಳೆದಾರನ ಮೂಲಕ ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಈ ನೀತಿಯನ್ನು ಹೊಂದಿಸದೆ ಬಿಟ್ಟರೆ, ಲಾಂಚರ್‌ನಲ್ಲಿರುವ ಪಿನ್ ಮಾಡಿದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಬಳಕೆದಾರರು ಬದಲಾಯಿಸಬಹುದು.

Supported on: SUPPORTED_WIN7

ಲಾಂಚರ್‌ನಲ್ಲಿ ತೋರಿಸಬೇಕಾದ ಪಿನ್ ಮಾಡಿದ ಅಪ್ಲಿಕೇಶನ್‌ಗಳ ಪಟ್ಟಿ

Registry HiveHKEY_CURRENT_USER
Registry PathSoftware\Policies\Google\ChromeOS\PinnedLauncherApps
Value Name{number}
Value TypeREG_SZ
Default Value

chromeos.admx

Administrative Templates (Computers)

Administrative Templates (Users)