ಪರದೆಯ ಲಾಕ್‌ ಮಾಡುವಿಕೆ ವಿಳಂಬಗಳು

AC ಪವರ್ ಅಥವಾ ಬ್ಯಾಟರಿಯಲ್ಲಿ ಚಾಲನೆಯಾಗುತ್ತಿರುವಾಗ ಸ್ಕ್ರೀನ್ ಲಾಕ್ ಆದ ನಂತರ ಬಳಕೆದಾರ ಇನ್‌ಪುಟ್ ಇಲ್ಲದೆ ಇರುವ ಸಮಯಾವಧಿಯನ್ನು ಸೂಚಿಸುತ್ತದೆ.

ಸಮಯಾವಧಿಯನ್ನು ಶೂನ್ಯಕ್ಕಿಂತ ಹೆಚ್ಚಿನ ಮೌಲ್ಯಕ್ಕೆ ಹೊಂದಿಸಿದ್ದಾಗ, Google Chrome OS ಪರದೆಯನ್ನು ಲಾಕ್‌ ಮಾಡುವ ಮೊದಲು ಬಳಕೆದಾರರು ತಟಸ್ಥವಾಗಿರಬೇಕಾದ ಸಮಯಾವಧಿಯನ್ನು ಇದು ಪ್ರತಿನಿಧಿಸುತ್ತದೆ.

ಸಮಯಾವಧಿಯನ್ನು ಶೂನ್ಯಕ್ಕೆ ಹೊಂದಿಸಿದರೆ, ಬಳಕೆದಾರರು ಐಡಲ್‌ ಆದಾಗ ಪರದೆಯನ್ನು Google Chrome OS ಲಾಕ್‌ ಮಾಡುವುದಿಲ್ಲ.

ಸಮಯಾವಧಿಯನ್ನು ಹೊಂದಿಸದಿರುವಾಗ, ಡಿಫಾಲ್ಟ್‌‌ ಸಮಯಾವಧಿಯನ್ನು ಬಳಸಲಾಗುತ್ತದೆ.

ತಟಸ್ಥವಾಗಿರುವ ಪರದೆಯನ್ನು ಲಾಕ್ ಮಾಡಲು ಶಿಫಾರಸು ಮಾಡಲಾದ ವಿಧಾನವೆಂದರೆ, ಅಮಾನತ್ತಿನಲ್ಲಿರುವಾಗ ಸ್ಕ್ರೀನ್ ಲಾಕ್ ಮಾಡುವುದನ್ನು ಸಕ್ರಿಯಗೊಳಿಸುವುದು ಮತ್ತು ತಟಸ್ಥ ವಿಳಂಬದ ನಂತರ Google Chrome OS ಅಮಾನತ್ತು ಮಾಡುವಂತೆ ಮಾಡುವುದಾಗಿದೆ. ಅಮಾನತು ಮಾಡಿದ ಬಳಿಕ ಗಮನಾರ್ಹವಾಗಿ ಬೇಗದ ಸಮಯದಲ್ಲೇ ಅಥವಾ ತಟಸ್ಥದ ಅಮಾನತನ್ನು ಇನ್ನೂ ತೀರ್ಮಾನಿಸದಿರುವಾಗ ಪರದೆ ಲಾಕಿಂಗ್ ಸಂಭವಿಸಿದರೆ ಮಾತ್ರ ಈ ನೀತಿಯನ್ನು ಬಳಸಬೇಕು.

ನೀತಿ ಮೌಲ್ಯವನ್ನು ಮಿಲಿಸೆಕೆಂಡುಗಳಲ್ಲಿ ನಿರ್ದಿಷ್ಟಪಡಿಸಬೇಕು. ಮೌಲ್ಯಗಳು ತಟಸ್ಥ ವಿಳಂಬಕ್ಕಿಂತಲೂ ಕಡಿಮೆ ಇರುವಂತೆ ಹೊಂದಿಸಿರಬೇಕು.

Supported on: SUPPORTED_WIN7

ಪರದೆಯ ಲಾಕ್‌ ಮಾಡುವಿಕೆ ವಿಳಂಬಗಳು

Registry HiveHKEY_CURRENT_USER
Registry PathSoftware\Policies\Google\ChromeOS
Value NameScreenLockDelays
Value TypeREG_MULTI_SZ
Default Value

chromeos.admx

Administrative Templates (Computers)

Administrative Templates (Users)