ಸಾರ್ವಜನಿಕ ಸೆಶನ್‌ಗೆ ಶಿಫಾರಸು ಮಾಡಲಾದ ಸ್ಥಳಗಳನ್ನು ಹೊಂದಿಸಿ

ಸಾರ್ವಜನಿಕ ಸೆಶನ್‌ಗೆ ಒಂದು ಅಥವಾ ಹೆಚ್ಚು ಶಿಫಾರಸು ಮಾಡಿದ ಸ್ಥಳಗಳನ್ನು ಹೊಂದಿಸುತ್ತದೆ, ಈ ಮೂಲಕ ಈ ಸ್ಥಳಗಳಲ್ಲಿ ಒಂದನ್ನು ಸುಲಭವಾಗಿ ಆರಿಸಿಕೊಳ್ಳಲು ಬಳಕೆದಾರರಿಗೆ ಅನುಮತಿಸುತ್ತದೆ.

ಸಾರ್ವಜನಿಕ ಸೆಶನ್ ಅನ್ನು ಪ್ರಾರಂಭಿಸುವ ಮೊದಲು ಬಳಕೆದಾರರು ಸ್ಥಳವನ್ನು ಮತ್ತು ಕೀಬೋರ್ಡ್ ವಿನ್ಯಾಸವನ್ನು ಆರಿಸಿಕೊಳ್ಳಬಹುದು. ಡಿಫಾಲ್ಟ್ ಆಗಿ, Google Chrome OS ಬೆಂಬಲಿಸುವ ಎಲ್ಲಾ ಸ್ಥಳಗಳು ವರ್ಣಮಾಲೆಯ ಕ್ರಮದಲ್ಲಿ ಪಟ್ಟಿ ಮಾಡಲ್ಪಟ್ಟಿರುತ್ತವೆ. ನೀವು ಈ ನೀತಿಯನ್ನು ಶಿಫಾರಸು ಮಾಡಿದ ಸ್ಥಳಗಳ ಗುಂಪನ್ನು ಪಟ್ಟಿಯ ಮೇಲ್ಭಾಗಕ್ಕೆ ಸರಿಸಲು ಬಳಸಬಹುದು.

ಈ ನೀತಿಯನ್ನು ಹೊಂದಿಸದೇ ಇದ್ದರೆ, ಪ್ರಸ್ತುತ UI ಸ್ಥಳವನ್ನು ಮುಂಚಿತವಾಗಿ ಆಯ್ಕೆಮಾಡಲಾಗುತ್ತದೆ.

ಈ ನೀತಿಯನ್ನು ಹೊಂದಿಸಿದರೆ, ಶಿಫಾರಸು ಮಾಡಿದ ಸ್ಥಳಗಳನ್ನು ಪಟ್ಟಿಯ ಮೇಲ್ಭಾಗಕ್ಕೆ ಸರಿಸಲಾಗುತ್ತದೆ ಮತ್ತು ಅದನ್ನು ಇತರ ಎಲ್ಲಾ ಸ್ಥಳಗಳಿಂದ ದೃಶ್ಯಾತ್ಮಕವಾಗಿ ಪ್ರತ್ಯೇಕಗೊಳಿಸಲಾಗುತ್ತದೆ. ಶಿಫಾರಸು ಮಾಡಿದ ಸ್ಥಳಗಳನ್ನು ಅವುಗಳು ನೀತಿಯಲ್ಲಿ ಕಂಡುಬರುವ ಕ್ರಮದಲ್ಲಿಯೇ ಪಟ್ಟಿ ಮಾಡಲಾಗುತ್ತದೆ. ಮೊದಲ ಶಿಫಾರಸು ಮಾಡಿದ ಸ್ಥಳವನ್ನು ಮೊದಲೇ ಆಯ್ಕೆಮಾಡಲಾಗುತ್ತದೆ.

ಒಂದಕ್ಕಿಂತ ಹೆಚ್ಚು ಶಿಫಾರಸು ಮಾಡಿದ ಸ್ಥಳವಿದ್ದರೆ, ಈ ಸ್ಥಳಗಳಿಂದ ಬಳಕೆದಾರರು ಆಯ್ಕೆ ಮಾಡಲು ಬಯಸುತ್ತಾರೆ ಎಂದು ಭಾವಿಸಲಾಗುತ್ತದೆ. ಸಾರ್ವಜನಿಕ ಸೆಶನ್ ಪ್ರಾರಂಭಿಸುವಾಗ ಸ್ಥಳ ಮತ್ತು ಕೀಬೋರ್ಡ್ ವಿನ್ಯಾಸದ ಆಯ್ಕೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಇಲ್ಲದಿದ್ದರೆ, ಹೆಚ್ಚಿನ ಬಳಕೆದಾರರು ಮೊದಲೇ ಆಯ್ಕೆಮಾಡಿದ ಸ್ಥಳವನ್ನು ಬಳಸಲು ಬಯಸುತ್ತಾರೆ ಎಂಬುದಾಗಿ ಭಾವಿಸಲಾಗುತ್ತದೆ. ಸಾರ್ವಜನಿಕ ಸೆಶನ್ ಪ್ರಾರಂಭಿಸುವಾಗ ಸ್ಥಳ ಮತ್ತು ಕೀಬೋರ್ಡ್ ಸೆಶನ್ ಆಯ್ಕೆಯನ್ನು ಕಡಿಮೆ ಪ್ರಾಮುಖ್ಯತೆಯಾಗಿ ನೀಡಲಾಗುತ್ತದೆ.

ಈ ನೀತಿಯನ್ನು ಹೊಂದಿಸಿರುವಾಗ ಮತ್ತು ಸ್ವಯಂಚಾಲಿತ ಲಾಗಿನ್ ಸಕ್ರಿಯಗೊಳಿಸಿರುವಾಗ (|DeviceLocalAccountAutoLoginId| ಮತ್ತು |DeviceLocalAccountAutoLoginDelay| ನೀತಿಗಳನ್ನು ನೋಡಿ), ಸ್ವಯಂಚಾಲಿತವಾಗಿ ಪ್ರಾರಂಭಿಸಲಾದ ಸಾರ್ವಜನಿಕ ಸೆಶನ್ ಮೊದಲು ಶಿಫಾರಸು ಮಾಡಲಾದ ಸ್ಥಳವನ್ನು ಮತ್ತು ಈ ಸ್ಥಳಕ್ಕೆ ಹೊಂದಾಣಿಕೆಯಾಗುವ ಹೆಚ್ಚು ಜನಪ್ರಿಯ ಕೀಬೋರ್ಡ್ ವಿನ್ಯಾಸವನ್ನು ಬಳಸುತ್ತದೆ.

ಮುಂಚಿತವಾಗಿ ಆಯ್ಕೆಮಾಡಿದ ಕೀಬೋರ್ಡ್ ವಿನ್ಯಾಸವು ಯಾವಾಗಲೂ ಹೆಚ್ಚು ಜನಪ್ರಿಯ ವಿನ್ಯಾಸವಾಗಿದ್ದು ಮೊದಲೇ ಆಯ್ಕೆಮಾಡಿದ ಸ್ಥಳಕ್ಕೆ ಹೊಂದಾಣಿಕೆಯಾಗುತ್ತದೆ.

ನೀತಿಯನ್ನು ಶಿಫಾರಸು ಮಾಡಿರುವುದಾಗಿ ಮಾತ್ರ ಹೊಂದಿಸಬಹುದು. ಈ ನೀತಿಯನ್ನು ನೀವು ಶಿಫಾರಸು ಮಾಡಿದ ಸ್ಥಳಗಳ ಗುಂಪನ್ನು ಮೇಲ್ಭಾಗಕ್ಕೆ ಸರಿಸಲು ಬಳಸಬಹುದು, ಆದರೆ ಬಳಕೆದಾರರಿಗೆ ಯಾವಾಗಲೂ ಅವರ ಸೆಶನ್‌ಗೆ Google Chrome OS ಬೆಂಬಲಿಸುವ ಯಾವುದೇ ಸ್ಥಳವನ್ನು ಆರಿಸಿಕೊಳ್ಳಲು ಅನುಮತಿಸಲಾಗುತ್ತದೆ.

Supported on: SUPPORTED_WIN7

ಸಾರ್ವಜನಿಕ ಸೆಶನ್‌ಗೆ ಶಿಫಾರಸು ಮಾಡಲಾದ ಸ್ಥಳಗಳನ್ನು ಹೊಂದಿಸಿ

Registry HiveHKEY_CURRENT_USER
Registry PathSoftware\Policies\Google\ChromeOS\SessionLocales
Value Name{number}
Value TypeREG_SZ
Default Value

chromeos.admx

Administrative Templates (Computers)

Administrative Templates (Users)