ಪರದೆ ವರ್ಧಕ ಪ್ರಕಾರವನ್ನು ಹೊಂದಿಸಿ

ಈ ನೀತಿಯನ್ನು ಹೊಂದಿಸಿದರೆ, ಸಕ್ರಿಯಗೊಳಿಸಲಾಗಿರುವ ಪರದೆ ವರ್ಧಕದ ಪ್ರಕಾರವನ್ನು ಇದು ನಿಯಂತ್ರಿಸುತ್ತದೆ. ನೀತಿಯನ್ನು "ಯಾವುದೂ ಇಲ್ಲ" ಎಂದು ಹೊಂದಿಸುವುದರಿಂದ ಪರದೆ ವರ್ಧಕವನ್ನು ನಿಷ್ಕ್ರಿಯಗೊಳಿಸುತ್ತದೆ.

ನೀವು ಈ ನೀತಿಯನ್ನು ಹೊಂದಿಸಿದರೆ, ಬಳಕೆದಾರರಿಗೆ ಅದನ್ನು ಬದಲಾಯಿಸಲು ಅಥವಾ ಅತಿಕ್ರಮಿಸಲು ಸಾಧ್ಯವಿಲ್ಲ.

ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ಪರದೆ ವರ್ಧಕವನ್ನು ಪ್ರಾರಂಭದಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ ಆದರೆ ಬಳಕೆದಾರರಿಂದ ಯಾವುದೇ ಸಮಯದಲ್ಲಿ ಸಕ್ರಿಯಗೊಳಿಸಬಹುದಾಗಿರುತ್ತದೆ.

Supported on: SUPPORTED_WIN7

ಪರದೆ ವರ್ಧಕ ಪ್ರಕಾರವನ್ನು ಹೊಂದಿಸಿ


 1. ಪರದೆ ವರ್ಧಕವನ್ನು ನಿಷ್ಕ್ರಿಯಗೊಳಿಸಲಾಗಿದೆ
  Registry HiveHKEY_CURRENT_USER
  Registry PathSoftware\Policies\Google\ChromeOS\Recommended
  Value NameScreenMagnifierType
  Value TypeREG_DWORD
  Value0
 2. ಪೂರ್ಣ-ಪರದೆ ವರ್ಧಕವನ್ನು ಸಕ್ರಿಯಗೊಳಿಸಲಾಗಿದೆ
  Registry HiveHKEY_CURRENT_USER
  Registry PathSoftware\Policies\Google\ChromeOS\Recommended
  Value NameScreenMagnifierType
  Value TypeREG_DWORD
  Value1
 3. Docked magnifier enabled
  Registry HiveHKEY_CURRENT_USER
  Registry PathSoftware\Policies\Google\ChromeOS\Recommended
  Value NameScreenMagnifierType
  Value TypeREG_DWORD
  Value2


chromeos.admx

Administrative Templates (Computers)

Administrative Templates (Users)