ಕನಿಷ್ಠ YouTube ನಿರ್ಬಂಧಿತ ಮೋಡ್ ಜಾರಿಗೊಳಿಸಿ

YouTube ನಲ್ಲಿ ಕನಿಷ್ಠ ಮಧ್ಯಮ ನಿರ್ಬಂಧಿತ ಮೋಡ್ ಜಾರಿಗೊಳಿಸುತ್ತದೆ ಮತ್ತು ಕಡಿಮೆ ನಿರ್ಬಂಧಿತ ಮೋಡ್ ಆರಿಸಿಕೊಳ್ಳದಂತೆ ಬಳಕೆದಾರರನ್ನು ತಡೆಗಟ್ಟುತ್ತದೆ.

ಒಂದು ವೇಳೆ ಈ ಸೆಟ್ಟಿಂಗ್ ಅನ್ನು ಕಡ್ಡಾಯಕ್ಕೆ ಹೊಂದಿಸಿದರೆ, YouTube ನಲ್ಲಿ ಕಡ್ಡಾಯ ನಿರ್ಬಂಧಿತ ಮೋಡ್ ಯಾವಾಗಲೂ ಸಕ್ರಿಯವಾಗಿರುತ್ತದೆ.

ಈ ಸೆಟ್ಟಿಂಗ್ ಅನ್ನು ಮಧ್ಯಮಕ್ಕೆ ಹೊಂದಿಸಿದರೆ, ಬಳಕೆದಾರರು YouTube ನಲ್ಲಿ ಕೇವಲ ಮಧ್ಯಮ ನಿರ್ಬಂಧಿತ ಮೋಡ್ ಮತ್ತು ಕಟ್ಟುನಿಟ್ಟಿನ ನಿರ್ಬಂಧಿತ ಮೋಡ್ ಆರಿಸಿಕೊಳ್ಳಬಹುದು, ಆದರೆ ನಿರ್ಬಂಧಿತ ಮೋಡ್ ನಿಷ್ಕ್ರಿಯಗೊಳಿಸಲಾಗುವುದಿಲ್ಲ.

ಈ ಸೆಟ್ಟಿಂಗ್ ಅನ್ನು ಆಫ್‌ಗೆ ಹೊಂದಿಸಿದರೆ ಅಥವಾ ಯಾವುದೇ ಮೌಲ್ಯವನ್ನು ಹೊಂದಿಸದೇ ಇದ್ದರೆ, YouTube ನಲ್ಲಿ ನಿರ್ಬಂಧಿತ ಮೋಡ್ ಅನ್ನು Google Chrome ಜಾರಿಗೊಳಿಸುವುದಿಲ್ಲ. ಆದರೂ YouTube ನೀತಿಗಳಂತಹ ಬಾಹ್ಯ ನೀತಿಗಳು ಇನ್ನೂ ಸಹ ನಿರ್ಬಂಧಿತ ಮೋಡ್ ಜಾರಿಗೊಳಿಸಬಹುದು.

Supported on: SUPPORTED_WIN7

ಕನಿಷ್ಠ YouTube ನಿರ್ಬಂಧಿತ ಮೋಡ್ ಜಾರಿಗೊಳಿಸಿ


  1. YouTube ನಲ್ಲಿ ನಿರ್ಬಂಧಿತ ಮೋಡ್ ಜಾರಿಗೊಳಿಸಬೇಡಿ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameForceYouTubeRestrict
    Value TypeREG_DWORD
    Value0
  2. YouTube ನಲ್ಲಿ ಕನಿಷ್ಠ ಮಧ್ಯಮ ನಿರ್ಬಂಧಿತ ಮೋಡ್ ಜಾರಿಗೊಳಿಸಿ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameForceYouTubeRestrict
    Value TypeREG_DWORD
    Value1
  3. YouTube ಗೆ ಕಡ್ಡಾಯ ನಿರ್ಬಂಧಿತ ಮೋಡ್ ಜಾರಿಗೊಳಿಸಿ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameForceYouTubeRestrict
    Value TypeREG_DWORD
    Value2


chromeos.admx

Administrative Templates (Computers)

Administrative Templates (Users)