POST ಬಳಸಿಕೊಳ್ಳುವ ಚಿತ್ರದ URL ಗಾಗಿ ಮಾನದಂಡಗಳು

POST ಸಹಿತ ಚಿತ್ರ ಹುಡುಕಾಟ ಮಾಡುವಾಗ ಬಳಸುವ ಮಾನದಂಡಗಳನ್ನು ನಿರ್ದಿಷ್ಟಪಡಿಸುತ್ತದೆ. ಇದು ಅಲ್ಪವಿರಾಮದಿಂದ ಬೇರ್ಪಡಿಸಿದ ಹೆಸರು/ಮೌಲ್ಯದ ಜೋಡಿಗಳನ್ನು ಒಳಗೊಂಡಿರುತ್ತದೆ. ಮೇಲಿನ ಉದಾಹರಣೆಯಲ್ಲಿರುವಂತೆ {imageThumbnail} ಮೌಲ್ಯವು ಟೆಂಪ್ಲೇಟ್‌ ಮಾನದಂಡವಾಗಿದ್ದಲ್ಲಿ, ಇದನ್ನು ನೈಜ ಥಂಬ್‌ನೇಲ್ ಡೇಟಾದಿಂದ ಬದಲಾಯಿಸಲಾಗುತ್ತದೆ.

ಈ ನೀತಿಯು ಐಚ್ಛಿಕವಾಗಿದೆ. ಹೊಂದಿಸದಿದ್ದಲ್ಲಿ, GET ವಿಧಾನ ಬಳಸಿಕೊಂಡು ಚಿತ್ರ ಹುಡುಕಾಟ ವಿನಂತಿಯನ್ನು ಕಳುಹಿಸಲಾಗುವುದು.

'DefaultSearchProviderEnabled' ನೀತಿಯನ್ನು ಸಕ್ರಿಯಗೊಳಿಸಿದಲ್ಲಿ ಮಾತ್ರ ಈ ನೀತಿಯನ್ನು ಪರಿಗಣಿಸಲಾಗುವುದು.

Supported on: SUPPORTED_WIN7

POST ಬಳಸಿಕೊಳ್ಳುವ ಚಿತ್ರದ URL ಗಾಗಿ ಮಾನದಂಡಗಳು

Registry HiveHKEY_CURRENT_USER
Registry PathSoftware\Policies\Google\ChromeOS\Recommended
Value NameDefaultSearchProviderImageURLPostParams
Value TypeREG_SZ
Default Value

chromeos.admx

Administrative Templates (Computers)

Administrative Templates (Users)