ಸ್ವಯಂಚಾಲಿತ ಸಮಯ ವಲಯ ಪತ್ತೆಹಚ್ಚುವಿಕೆ ವಿಧಾನವನ್ನು ಕಾನ್ಫಿಗರ್ ಮಾಡು

ಈ ನೀತಿಯನ್ನು ಹೊಂದಿಸಿದಾಗ, ಸೆಟ್ಟಿಂಗ್‌ಗಳ ಮೌಲ್ಯವನ್ನು ಅವಲಂಬಿಸಿ ಸ್ವಯಂಚಾಲಿತ ಸಮಯ ವಲಯ ಪತ್ತೆಹಚ್ಚುವಿಕೆ ಫ್ಲೋ ಈ ಮುಂದಿನ ವಿಧಾನಗಳಲ್ಲಿ ಒಂದರಲ್ಲಿರುತ್ತದೆ:

ಒಂದು ವೇಳೆ TimezoneAutomaticDetectionUsersDecide ಗೆ ಹೊಂದಿಸಿದರೆ, chrome://settings ನಲ್ಲಿ ಸಾಮಾನ್ಯ ನಿಯಂತ್ರಣಗಳನ್ನು ಬಳಸಿಕೊಂಡು ಸ್ವಯಂಚಾಲಿತ ಸಮಯ ವಲಯ ಪತ್ತೆಹಚ್ಚುವಿಕೆಯನ್ನು ನಿಯಂತ್ರಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ.

ಒಂದು ವೇಳೆ TimezoneAutomaticDetectionDisabled ಗೆ ಹೊಂದಿಸಿದರೆ, chrome://settings ನಲ್ಲಿ ಸ್ವಯಂಚಾಲಿತ ಸಮಯ ವಲಯ ನಿಯಂತ್ರಣಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಸ್ವಯಂಚಾಲಿತ ಸಮಯ ವಲಯ ಪತ್ತೆಹಚ್ಚುವಿಕೆಯು ಯಾವಾಗಲೂ ಆಫ್ ಆಗಿರುತ್ತದೆ.

ಒಂದು ವೇಳೆ TimezoneAutomaticDetectionIPOnly ಗೆ ಹೊಂದಿಸಿದರೆ, chrome://settings ನಲ್ಲಿ ಸಮಯ ವಲಯ ನಿಯಂತ್ರಣಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಸ್ವಯಂಚಾಲಿತ ಸಮಯ ವಲಯ ಪತ್ತೆಹಚ್ಚುವಿಕೆಯು ಯಾವಾಗಲೂ ಆನ್ ಆಗಿರುತ್ತದೆ. ಸಮಯ ವಲಯ ಪತ್ತೆಹಚ್ಚುವಿಕೆಯು ಸ್ಥಳವನ್ನು ಪರಿಹರಿಸಲು ಐಪಿ-ಮಾತ್ರ ವಿಧಾನವನ್ನು ಬಳಸುತ್ತದೆ.

ಒಂದು ವೇಳೆ TimezoneAutomaticDetectionSendWiFiAccessPoints ಗೆ ಹೊಂದಿಸಿದರೆ, chrome://settings ನಲ್ಲಿ ಸಮಯ ವಲಯ ನಿಯಂತ್ರಣಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಸ್ವಯಂಚಾಲಿತ ಸಮಯ ವಲಯ ಪತ್ತೆಹಚ್ಚುವಿಕೆಯ ಯಾವಾಗಲೂ ಆನ್ ಆಗಿರುತ್ತದೆ. ಗೋಚರವಾಗುವ ವೈಫೈ ಪ್ರವೇಶ-ಬಿಂದುಗಳ ಪಟ್ಟಿಯನ್ನು ಯಾವಾಗಲೂ ನಿಖರವಾದ ಸಮಯ ವಲಯ ಪತ್ತೆಹಚ್ಚುವಿಕೆಗಾಗಿ ಜಿಯೋಲೊಕೇಶನ್ API ಸರ್ವರ್‌ಗೆ ಕಳುಹಿಸಲಾಗುತ್ತದೆ.

ಒಂದು ವೇಳೆ TimezoneAutomaticDetectionSendAllLocationInfo ಗೆ ಹೊಂದಿಸಿದರೆ, chrome://settings ನಲ್ಲಿ ಸಮಯ ವಲಯ ನಿಯಂತ್ರಣಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಸ್ವಯಂಚಾಲಿತ ಸಮಯ ವಲಯ ಪತ್ತೆಹಚ್ಚುವಿಕೆಯ ಯಾವಾಗಲೂ ಆನ್ ಆಗಿರುತ್ತದೆ. ಸ್ಥಳ ಮಾಹಿತಿಯನ್ನು (ಉದಾಹರಣೆಗೆ ವೈಫೈ ಪ್ರವೇಶ- ಬಿಂದುಗಳು, ತಲುಪಬಹುದಾದ ಸೆಲ್ ಟವರ್‍‍ಗಳು, GPS) ನಿಖರವಾದ ಸಮಯ ವಲಯ ಪತ್ತೆಹಚ್ಚುವಿಕೆಗಾಗಿ ಸರ್ವರ್‌ಗೆ ಕಳುಹಿಸಲಾಗುತ್ತದೆ.

ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಇದ್ದರೆ, ಇದು TimezoneAutomaticDetectionUsersDecide ಅನ್ನು ಹೊಂದಿಸಲಾಗಿದೆ ಎಂಬಂತೆ ವರ್ತಿಸುತ್ತದೆ.

ಒಂದು ವೇಳೆ SystemTimezone ನೀತಿಯನ್ನು ಹೊಂದಿಸಲಾಗಿದ್ದರೆ, ಈ ನೀತಿಯನ್ನು ಅದು ಅತಿಕ್ರಮಿಸುತ್ತದೆ. ಈ ಸಂದರ್ಭದಲ್ಲಿ ಸ್ವಯಂಚಾಲಿತ ಸಮಯ ವಲಯ ಪತ್ತೆಹಚ್ಚುವಿಕೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ.

Supported on: SUPPORTED_WIN7

ಸ್ವಯಂಚಾಲಿತ ಸಮಯ ವಲಯ ಪತ್ತೆಹಚ್ಚುವಿಕೆ ವಿಧಾನವನ್ನು ಕಾನ್ಫಿಗರ್ ಮಾಡು


  1. ಬಳಕೆದಾರರು ನಿರ್ಧರಿಸಲು ಅವಕಾಶ ಕೊಡಿ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameSystemTimezoneAutomaticDetection
    Value TypeREG_DWORD
    Value0
  2. ಸಮಯ ವಲಯವನ್ನು ಎಂದಿಗೂ ಸ್ವಯಂ-ಪತ್ತೆಹಚ್ಚಬೇಡಿ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameSystemTimezoneAutomaticDetection
    Value TypeREG_DWORD
    Value1
  3. ಯಾವಾಗಲೂ ಕೋರ್ಸ್ ಸಮಯ ವಲಯ ಪತ್ತೆಹಚ್ಚುವಿಕೆಯನ್ನು ಬಳಸಿ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameSystemTimezoneAutomaticDetection
    Value TypeREG_DWORD
    Value2
  4. ಸಮಯ ವಲಯವನ್ನು ಪರಿಹರಿಸುವಾಗ ಸರ್ವರ್‌ಗೆ ಯಾವಾಗಲೂ ವೈಫೈ ಪ್ರವೇಶ-ಬಿಂದುಗಳನ್ನು ಕಳುಹಿಸಿ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameSystemTimezoneAutomaticDetection
    Value TypeREG_DWORD
    Value3
  5. ಸಮಯ ವಲಯವನ್ನು ಪರಿಹರಿಸುವಾಗ ಸರ್ವರ್‌ಗೆ ಯಾವಾಗಲೂ ಯಾವುದೇ ಲಭ್ಯವಿರುವ ಸ್ಥಳದ ಸಂಕೇತಗಳನ್ನು ಕಳುಹಿಸಿ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameSystemTimezoneAutomaticDetection
    Value TypeREG_DWORD
    Value4


chromeos.admx

Administrative Templates (Computers)

Administrative Templates (Users)