ಆನ್‌-ಸ್ಕ್ರೀನ್‌ ಕೀಬೋರ್ಡ್ ಸಕ್ರಿಯಗೊಳಿಸು

ಆನ್-ಸ್ಕ್ರೀನ್ ಕೀಬೋರ್ಡ್ ಪ್ರವೇಶಿಸುವಿಕೆ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿ.

ಈ ನೀತಿಯನ್ನು ಸರಿ ಎಂದು ಹೊಂದಿಸಿದ್ದರೆ, ಆನ್-ಸ್ಕ್ರೀನ್ ಕೀಬೋರ್ಡ್ ಯಾವಾಗಲೂ ಸಕ್ರಿಯವಾಗಿರಿಸಲಾಗುತ್ತದೆ.

ಈ ನೀತಿಯನ್ನು ತಪ್ಪು ಎಂದು ಹೊಂದಿಸಿದ್ದರೆ, ಆನ್-ಸ್ಕ್ರೀನ್ ಕೀಬೋರ್ಡ್ ಅನ್ನು ಯಾವಾಗಲೂ ನಿಷ್ಕ್ರಿಯವಾಗಿರಿಸಲಾಗುತ್ತದೆ.

ನೀವು ಈ ನೀತಿಯನ್ನು ಹೊಂದಿಸಿದ್ದರೆ, ಬಳಕೆದಾರರು ಬದಲಾಯಿಸಲು ಅಥವಾ ಅದನ್ನು ಅತಿಕ್ರಮಿಸಲು ಸಾಧ್ಯವಿಲ್ಲ.

ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ಆರಂಭದಲ್ಲಿ ಆನ್-ಸ್ಕ್ರೀನ್ ಕೀಬೋರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗಿರುತ್ತದೆ ಆದರೆ ಯಾವುದೇ ಸಮಯಲ್ಲಿ ಬಳಕೆದಾರನನ್ನು ಸಕ್ರಿಯಗೊಳಿಸಬಹುದು.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS\Recommended
Value NameVirtualKeyboardEnabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)