ಡಿಫಾಲ್ಟ್ ಹುಡುಕಾಟ ನೀಡುಗರ ಹುಡುಕಾಟ URL

ಡಿಫಾಲ್ಟ್ ಹುಡುಕಾಟವನ್ನು ಮಾಡುವಾಗ ಬಳಸಲಾಗುವ ಹುಡುಕಾಟ ಎಂಜಿನ್‌ನ URL ಅನ್ನು ನಿರ್ದಿಷ್ಟಪಡಿಸುತ್ತದೆ. {searchTerms} ಸ್ಟ್ರಿಂಗ್ ಅನ್ನು URL ಹೊಂದಿರಬೇಕು, ಇದನ್ನು ಪ್ರಶ್ನೆಯ ಸಮಯದಲ್ಲಿ ಬಳಕೆದಾರರು ಹುಡುಕುತ್ತಿರುವ ಪದಗಳಿಂದ ಮರುಸ್ಥಾನಗೊಳಿಸಲಾಗುವುದು.

Google ಹುಡುಕಾಟ URL ಅನ್ನು ಹೀಗೆ ನಿರ್ದಿಷ್ಟಪಡಿಸಬಹುದು: '{google:baseURL}search?q={searchTerms}&{google:RLZ}{google:originalQueryForSuggestion}{google:assistedQueryStats}{google:searchFieldtrialParameter}{google:searchClient}{google:sourceId}{google:instantExtendedEnabledParameter}ie={inputEncoding}'.

'DefaultSearchProviderEnabled' ನೀತಿಯನ್ನು ಸಕ್ರಿಯಗೊಳಿಸಿರುವಾಗ ಈ ಆಯ್ಕೆಯನ್ನು ಹೊಂದಿಸಬಹುದು ಮತ್ತು ಈ ಸಂದರ್ಭದಲ್ಲಿ ಮಾತ್ರ ಗೌರವಿಸಲಾಗುತ್ತದೆ.

Supported on: SUPPORTED_WIN7

ಡಿಫಾಲ್ಟ್ ಹುಡುಕಾಟ ನೀಡುಗರ ಹುಡುಕಾಟ URL

Registry HiveHKEY_CURRENT_USER
Registry PathSoftware\Policies\Google\ChromeOS
Value NameDefaultSearchProviderSearchURL
Value TypeREG_SZ
Default Value

chromeos.admx

Administrative Templates (Computers)

Administrative Templates (Users)