ಲಾಗಿನ್ ಪರದೆಯಲ್ಲಿ ಡಿಫಾಲ್ಟ್ ಪರದೆ ವರ್ಧಕ ಪ್ರಕಾರವನ್ನು ಸಕ್ರಿಯವಾಗಿರುವಂತೆ ಹೊಂದಿಸಿ

ಲಾಗಿನ್ ಪರದೆಯಲ್ಲಿ ಸಕ್ರಿಯವಾಗಿರುವಂತಹ ಪರದೆ ವರ್ಧಕದ ಡಿಫಾಲ್ಟ್ ಪ್ರಕಾರವನ್ನು ಹೊಂದಿಸಿ.

ಈ ನೀತಿಯನ್ನು ಹೊಂದಿಸಿದರೆ, ಲಾಗಿನ್ ಪರದೆಯನ್ನು ಪ್ರದರ್ಶಿಸಿದಾಗ ಸಕ್ರಿಯವಾಗುವಂತಹ ಪರದೆ ವರ್ಧಕದ ಪ್ರಕಾರವನ್ನು ಇದು ನಿಯಂತ್ರಿಸುತ್ತದೆ. ನೀತಿಯನ್ನು "ಯಾವುದೂ ಇಲ್ಲ" ಎಂಬುದಕ್ಕೆ ಹೊಂದಿಸುವುದರಿಂದ ಪರದೆ ವರ್ಧಕವನ್ನು ನಿಷ್ಕ್ರಿಯಗೊಳಿಸುತ್ತದೆ.

ನೀವು ಈ ನೀತಿಯನ್ನು ಹೊಂದಿಸಿದರೆ, ಬಳಕೆದಾರರು ಪರದೆ ವರ್ಧಕವನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸುವುದರ ಮೂಲಕ ಅದನ್ನು ತಾತ್ಕಾಲಿಕವಾಗಿ ಅತಿಕ್ರಮಿಸಬಹುದು. ಆದಾಗ್ಯೂ, ಬಳಕೆದಾರರ ಆಯ್ಕೆಯು ನಿರಂತರವಾಗಿರುವುದಿಲ್ಲ ಮತ್ತು ಲಾಗಿನ್ ಪರದೆಯು ಹೊಸತನ್ನು ಪ್ರದರ್ಶಿಸುವಾಗ ಅಥವಾ ಬಳಕೆದಾರರು ಲಾಗಿನ್ ಪರದೆಯಲ್ಲಿ ಒಂದು ನಿಮಿಷ ಕಾಲ ತಟಸ್ಥವಾಗಿ ಉಳಿದಿರುವಾಗಲೆಲ್ಲಾ ಡಿಫಾಲ್ಟ್ ಅನ್ನು ಮರುಸ್ಥಾಪಿಸಲಾಗುತ್ತದೆ.

ಈ ನೀತಿಯನ್ನು ಹೊಂದಿಸದೆಯೇ ಬಿಟ್ಟರೆ, ಲಾಗಿನ್ ಪರದೆಯು ಮೊದಲು ಪ್ರದರ್ಶನವಾಗುವಾಗ ಪರದೆ ವರ್ಧಕವನ್ನು ನಿಷ್ಕ್ರಿಯಗೊಳಿಸಲಾಗುವುದು. ಬಳಕೆದಾರರು ಪರದೆ ವರ್ಧಕವನ್ನು ಯಾವುದೇ ಸಮಯದಲ್ಲಿ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು ಮತ್ತು ಲಾಗಿನ್ ಪರದೆಯಲ್ಲಿರುವ ಅದರ ಸ್ಥಿತಿಯು ಬಳಕೆದಾರರ ನಡುವೆ ನಿರಂತರವಾಗಿರುತ್ತದೆ.

Supported on: SUPPORTED_WIN7

ಲಾಗಿನ್ ಪರದೆಯಲ್ಲಿ ಡಿಫಾಲ್ಟ್ ಪರದೆ ವರ್ಧಕ ಪ್ರಕಾರವನ್ನು ಸಕ್ರಿಯವಾಗಿರುವಂತೆ ಹೊಂದಿಸಿ


  1. ಪರದೆ ವರ್ಧಕವನ್ನು ನಿಷ್ಕ್ರಿಯಗೊಳಿಸಲಾಗಿದೆ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameDeviceLoginScreenDefaultScreenMagnifierType
    Value TypeREG_DWORD
    Value0
  2. ಪೂರ್ಣ-ಪರದೆ ವರ್ಧಕವನ್ನು ಸಕ್ರಿಯಗೊಳಿಸಲಾಗಿದೆ
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameDeviceLoginScreenDefaultScreenMagnifierType
    Value TypeREG_DWORD
    Value1
  3. Docked magnifier enabled
    Registry HiveHKEY_LOCAL_MACHINE
    Registry PathSoftware\Policies\Google\ChromeOS
    Value NameDeviceLoginScreenDefaultScreenMagnifierType
    Value TypeREG_DWORD
    Value2


chromeos.admx

Administrative Templates (Computers)

Administrative Templates (Users)