ಪ್ರಮುಖ ಅನುಮತಿಗಳು

ಕಾರ್ಪೊರೇಟ್ ಕೀಗಳಿಗೆ ವಿಸ್ತರಣೆಗಳಿಗೆ ಪ್ರವೇಶವನ್ನು ನೀಡುತ್ತದೆ.

ನಿರ್ವಹಿಸಲ್ಪಟ್ಟ ಖಾತೆಯಲ್ಲಿ chrome.enterprise.platformKeys API ಬಳಸಿಕೊಂಡು ಕೀಗಳನ್ನು ನಿರ್ಮಿಸಲಾಗಿದ್ದರೆ ಅವುಗಳನ್ನು ಕಾರ್ಪೊರೇಟ್ ಬಳಕೆಗೆ ನಿಯೋಜಿಸಲಾಗಿರುತ್ತದೆ. ಮತ್ತೊಂದು ರೀತಿಯಲ್ಲಿ ಆಮದು ಮಾಡಲ್ಪಟ್ಟ ಅಥವಾ ನಿರ್ಮಿಸಿದ ಕೀಗಳನ್ನು ಕಾರ್ಪೊರೇಟ್ ಬಳಕೆಗಾಗಿ ನಿಯೋಜಿಸಲಾಗಿರುವುದಿಲ್ಲ.

ಕಾರ್ಪೊರೇಟ್ ಬಳಕೆಗಾಗಿ ನಿಯೋಜಿಸಲ್ಪಟ್ಟ ಕೀಗಳಿಗೆ ಪ್ರವೇಶವು ಈ ನೀತಿಯಿಂದ ಏಕಮಾತ್ರವಾಗಿ ನಿಯಂತ್ರಿಸಲ್ಪಡುತ್ತದೆ. ವಿಸ್ತರಣೆಗಳಿಂದ ಕಾರ್ಪೊರೇಟ್ ಕೀಗಳಿಗೆ ಪ್ರವೇಶವನ್ನು ನೀಡಲು ಅಥವಾ ಹಿಂಪಡೆಯಲು ಬಳಕೆದಾರರಿಗೆ ಸಾಧ್ಯವಾಗುವುದಿಲ್ಲ.

ಡಿಫಾಲ್ಟ್ ಆಗಿ ಕಾರ್ಪೊರೇಟ್ ಬಳಕೆಗಾಗಿ ನಿಯೋಜಿಸಲಾದ ಕೀ ಬಳಸಲು ವಿಸ್ತರಣೆಗೆ ಸಾಧ್ಯವಾಗುವುದಿಲ್ಲ, ಇದು ಆ ವಿಸ್ತರಣೆಗಾಗಿ allowCorporateKeyUsage ಅನ್ನು ತಪ್ಪು ಎಂಬುದಕ್ಕೆ ಹೊಂದಿಸುವುದಕ್ಕೆ ಸಮಾನವಾಗಿರುತ್ತದೆ.

ಒಂದು ವೇಳೆ allowCorporateKeyUsage ಅನ್ನು ವಿಸ್ತರಣೆಯೊಂದಕ್ಕೆ ಸರಿ ಎಂಬುದಕ್ಕೆ ಹೊಂದಿಸಲಾಗಿದ್ದರೆ ಮಾತ್ರ, ಅದು ಆರ್ಬಿಟ್ರರಿ ಡೇಟಾಗೆ ಸಹಿ ಮಾಡಲು ಕಾರ್ಪೊರೇಟ್ ಬಳಕೆಗಾಗಿ ಗುರುತಿಸಲಾದ ಯಾವುದೇ ಪ್ಲ್ಯಾಟ್‌ಫಾರ್ಮ್ ಕೀ ಅನ್ನು ಬಳಸಬಹುದು. ಈ ಅನುಮತಿಯನ್ನು ಆಕ್ರಮಣಗಾರರಿಗೆ ಪ್ರತಿಯಾಗಿ ಕೀಗೆ ಸುರಕ್ಷಿತ ಪ್ರವೇಶವನ್ನು ನೀಡಲು ವಿಸ್ತರಣೆಯ ಮೇಲೆ ನಂಬಿಕೆ ಇಟ್ಟಿದ್ದರೆ ಮಾತ್ರ ನೀಡಬಹುದು

Supported on: SUPPORTED_WIN7

ಪ್ರಮುಖ ಅನುಮತಿಗಳು

Registry HiveHKEY_CURRENT_USER
Registry PathSoftware\Policies\Google\ChromeOS
Value NameKeyPermissions
Value TypeREG_MULTI_SZ
Default Value

chromeos.admx

Administrative Templates (Computers)

Administrative Templates (Users)