ಆರಂಭಿಕ ಬಳಕೆದಾರ ಚಟುವಟಿಕೆಗಾಗಿ ನಿರೀಕ್ಷಿಸಿ

ಸೆಷನ್‌ನಲ್ಲಿನ ಮೊದಲ ಬಳಕೆದಾರರ ಚಟುವಟಿಕೆಯನ್ನು ಗಮನಿಸಿದ ನಂತರ ಮಾತ್ರವೇ ವಿದ್ಯುತ್ ನಿರ್ವಹಣೆ ವಿಳಂಬಗಳು ಮತ್ತು ಸೆಷನ್ ಅಳತೆ ಮಿತಿಯು ಚಾಲನೆಯು ಪ್ರಾರಂಭಗೊಳ್ಳಬೇಕೆ ಎಂಬುದನ್ನು ನಿರ್ದಿಷ್ಟಪಡಿಸಲಾಗಿದೆ.

ಈ ನೀತಿಯನ್ನು ಸರಿ ಎಂದು ಹೊಂದಿಸಿದರೆ, ಸೆಷನ್‌ನಲ್ಲಿನ ಮೊದಲ ಬಳಕೆದಾರರ ಚಟುವಟಿಕೆಯನ್ನು ಗಮನಿಸಿದ ನಂತರ ಮಾತ್ರವೇ ವಿದ್ಯುತ್ ನಿರ್ವಹಣೆ ವಿಳಂಬಗಳು ಮತ್ತು ಸೆಷನ್ ಅಳತೆ ಮಿತಿಯು ಚಾಲನೆಯನ್ನು ಪ್ರಾರಂಭಿಸುವುದಿಲ್ಲ.

ಈ ನೀತಿಯನ್ನು ತಪ್ಪು ಎಂದು ಹೊಂದಿಸಿದರೆ ಅಥವಾ ಹೊಂದಿಸದೇ ಹಾಗೇ ಬಿಟ್ಟರೇ, ಸೆಷನ್ ಪ್ರಾರಂಭಗೊಳ್ಳುತ್ತಿದ್ದಂತೆಯೇ ವಿದ್ಯುತ್ ನಿರ್ವಹಣೆ ವಿಳಂಬಗಳು ಮತ್ತು ಸೆಷನ್ ಅಳತೆ ಮಿತಿಯು ಚಾಲನೆಗೊಳ್ಳಲು ಪ್ರಾರಂಭಿಸುತ್ತದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameWaitForInitialUserActivity
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)