ದೊಡ್ಡ ಕರ್ಸರ್ ಸಕ್ರಿಯಗೊಳಿಸಿ

ದೊಡ್ಡ ಕರ್ಸರ್ ಪ್ರವೇಶಿಸುವಿಕೆ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿ.

ಈ ನೀತಿಯನ್ನು ಸರಿ ಎಂದು ಹೊಂದಿಸಿದರೆ, ಯಾವಾಗಲೂ ದೊಡ್ಡ ಕರ್ಸರ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.

ಈ ನೀತಿಯನ್ನು ತಪ್ಪು ಎಂದು ಹೊಂದಿಸಿದರೆ, ದೊಡ್ಡ ಕರ್ಸರ್ ಅನ್ನು ಯಾವಾಗಲೂ ನಿಷ್ಕ್ರಿಯಗೊಳಿಸಲಾಗುತ್ತದೆ.

ಈ ನೀತಿಯನ್ನು ನೀವು ಹೊಂದಿಸಿದರೆ, ಬಳಕೆದಾರರಿಗೆ ಅದನ್ನು ಬದಲಾಯಿಸಲು ಅಥವಾ ಅತಿಕ್ರಮಿಸಲು ಸಾಧ್ಯವಿಲ್ಲ.

ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ದೊಡ್ಡ ಕರ್ಸರ್ ಅನ್ನು ಪ್ರಾರಂಭದಲ್ಲಿ ನಿಷ್ಕ್ರಿಯಗೊಳಿಸಲಾಗುವುದು ಆದರೆ ಬಳಕೆದಾರರಿಂದ ಯಾವುದೇ ಸಮಯದಲ್ಲಿ ಸಕ್ರಿಯಗೊಳಿಸಬಹುದಾಗಿದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS\Recommended
Value NameLargeCursorEnabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)