ಸಾಧನ ವಾಲ್‌ಪೇಪರ್ ಚಿತ್ರ

ಸಾಧನಕ್ಕೆ ಯಾವುದೇ ಬಳಕೆದಾರರು ಇನ್ನೂ ಸೈನ್‌ ಇನ್ ಮಾಡಿಲ್ಲದಿದ್ದರೆ ಲಾಗಿನ್ ಪರದೆಯಲ್ಲಿ ತೋರಿಸಲಾದ ಸಾಧನ-ಮಟ್ಟದ ವಾಲ್‌ಪೇಪರ್ ಚಿತ್ರವನ್ನು ಸಾಧನ ಮಟ್ಟವು ಕಾನ್ಫಿಗರ್ ಮಾಡುತ್ತದೆ. ವಾಲ್‌ಪೇಪರ್ ಚಿತ್ರವನ್ನು Chrome OS ಡೌನ್‌ಲೋಡ್ ಮಾಡಬಹುದಾದ URL ಅನ್ನು ಸೂಚಿಸುವುದರ ಮೂಲಕ ಮತ್ತು ಡೌನ್‌ಲೋಡ್‌ನ ಸಮಗ್ರತೆಯನ್ನು ಪರಿಶೀಲಿಸಲು ಬಳಸುವ ಕ್ರಿಪ್ಟೋಗ್ರಾಫಿಕ್ ಹ್ಯಾಶ್ ಅನ್ನು ಸೂಚಿಸುವುದರ ಮೂಲಕ ಈ ನೀತಿಯನ್ನು ಹೊಂದಿಸಲಾಗಿದೆ. ಚಿತ್ರವು JPEG ಸ್ವರೂಪದಲ್ಲಿರಬೇಕು, ಇದರ ಫೈಲ್ ಗಾತ್ರವು 16MB ಮೀರಬಾರದು. ಯಾವುದೇ ದೃಢೀಕರಣವಿಲ್ಲದೇ URL ಪ್ರವೇಶಿಸುವಂತಿರಬೇಕು. ವಾಲ್‌ಪೇಪರ್ ಚಿತ್ರವನ್ನು ಡೌನ್‌ಲೋಡ್ ಮಾಡಿ, ಸಂಗ್ರಹಿಸಲಾಗುತ್ತದೆ. URL ಅಥವಾ ಹ್ಯಾಶ್ ಬದಲಾವಣೆ ಆದಾಗಲೆಲ್ಲಾ ಇದನ್ನು ಮರು ಡೌನ್‌ಲೋಡ್ ಮಾಡಲಾಗುತ್ತದೆ.

URL ಮತ್ತು JSON ನಲ್ಲಿ ಹ್ಯಾಶ್ ಸ್ವರೂಪದಲ್ಲಿ ವ್ಯಕ್ತಪಡಿಸುವಂತಹ ಸ್ಟ್ರಿಂಗ್‌ನ ರೂಪದಲ್ಲಿ ನೀತಿಯನ್ನು ಸೂಚಿಸಿರಬೇಕು, ಉದಾ.,
{
"url": "https://example.com/device_wallpaper.jpg",
"hash": "examplewallpaperhash"
}

ಸಾಧನ ವಾಲ್‌ಪೇಪರ್ ನೀತಿಯನ್ನು ಹೊಂದಿಸಿದ್ದರೆ, ಸಾಧನಕ್ಕೆ ಯಾವುದೇ ಬಳಕೆದಾರರು ಇನ್ನೂ ಸೈನ್‌ ಇನ್ ಮಾಡಿಲ್ಲದಿದ್ದರೆ ಲಾಗಿನ್ ಮಾಡಲಾದ ಪರದೆಯಲ್ಲಿನ ವಾಲ್‌ಪೇಪರ್ ಚಿತ್ರವನ್ನು Chrome OS ಸಾಧನವು ಡೌನ್‌ಲೋಡ್ ಮಾಡುತ್ತದೆ ಮತ್ತು ಬಳಸುತ್ತದೆ. ಒಮ್ಮೆ ಬಳಕೆದಾರರು ಲಾಗ್‌ಇನ್ ಮಾಡಿದಾಗ ಬಳಕೆದಾರರ ವಾಲ್‌ಪೇಪರ್ ನೀತಿಯು ಕಾರ್ಯಗತಗೊಳ್ಳುತ್ತದೆ.

ಸಾಧನದ ವಾಲ್‌ಪೇಪರ್‌ ನೀತಿಯನ್ನು ಹೊಂದಿಸದಿದ್ದಲ್ಲಿ ಅಥವಾ ಬಳಕೆದಾರರ ವಾಲ್‌ಪೇಪರ್‌‌‌‌‌ ನೀತಿಯನ್ನು ಹೊಂದಿಸಿದಾಗ ಏನನ್ನೂ ತೋರಿಸಬೇಕು ಎಂಬುದನ್ನು ನಿರ್ಧರಿಸಲು ಬಳಕೆದಾರರ ವಾಲ್‌ಪೇಪರ್‌‌ ನೀತಿ ನಿರ್ಧರಿಸಬೇಕಾಗುತ್ತದೆ.

Supported on: SUPPORTED_WIN7

ಸಾಧನ ವಾಲ್‌ಪೇಪರ್ ಚಿತ್ರ

Registry HiveHKEY_LOCAL_MACHINE
Registry PathSoftware\Policies\Google\ChromeOS
Value NameDeviceWallpaperImage
Value TypeREG_MULTI_SZ
Default Value

chromeos.admx

Administrative Templates (Computers)

Administrative Templates (Users)