Smart Lock ಬಳಸಲು ಅನುಮತಿಸುತ್ತದೆ

ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ವೈಶಿಷ್ಟ್ಯದ ಅಗತ್ಯತೆಗಳನ್ನು ಪೂರೈಸಿದರೆ Smart Lock ಬಳಸಲು ಬಳಕೆದಾರರಿಗೆ ಅನುಮತಿಸಲಾಗುತ್ತದೆ.

ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, Smart Lock ಬಳಸಲು ಬಳಕೆದಾರರಿಗೆ ಅನುಮತಿಸಲಾಗುವುದಿಲ್ಲ.

ಈ ನೀತಿಯನ್ನು ಹೊಂದಿಸದೇ ಇದ್ದರೆ, ಎಂಟರ್‌ಪ್ರೈಸ್-ನಿರ್ವಹಿತ ಬಳಕೆದಾರರಿಗೆ ಡಿಫಾಲ್ಟ್ ಅನ್ನು ಅನುಮತಿಸಲಾಗುವುದಿಲ್ಲ ಮತ್ತು ನಿರ್ವಹಿಸದ ಬಳಕೆದಾರರಿಗೆ ಅನುಮತಿಸಲಾಗುತ್ತದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameEasyUnlockAllowed
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)