ಡಿಫಾಲ್ಟ್ ಹುಡುಕಾಟ ನೀಡುಗ ಎನ್ಕೋಡಿಂಗ್‌ಗಳು

ಹುಡುಕಾಟ ನೀಡುಗರಿಂದ ಬೆಂಬಲಿಸಲಾದ ಅಕ್ಷರ ಎನ್‌ಕೋಡಿಂಗ್‌ಗಳನ್ನು ನಿರ್ದಿಷ್ಟಪಡಿಸುತ್ತದೆ. ಎನ್‌ಕೋಡಿಂಗ್‌ಗಳು ಎಂಬುದು UTF-8, GB2312, ಮತ್ತು ISO-8859-1ನಂತಹ ಕೋಡ್ ಪುಟ ಹೆಸರುಗಳಾಗಿರುತ್ತವೆ. ಅವುಗಳನ್ನು ಒದಗಿಸಲಾದ ಕ್ರಮದಲ್ಲಿ ಪ್ರಯತ್ನಿಸಲಾಗುತ್ತದೆ. ಈ ನೀತಿಯು ಐಚ್ಛಿಕವಾಗಿರುತ್ತದೆ. ಹೊಂದಿಸದೆ ಇದ್ದಲ್ಲಿ, ಡಿಫಾಲ್ಟ್ ಆಗಿರುವ UTF-8 ಅನ್ನು ಬಳಸಲಾಗುತ್ತದೆ. 'DefaultSearchProviderEnabled' ನೀತಿಯನ್ನು ಸಕ್ರಿಯಗೊಳಿಸಿದ್ದರೆ ಮಾತ್ರ ಈ ನೀತಿಯನ್ನು ಪರಿಗಣಿಸಲಾಗುತ್ತದೆ.

Supported on: SUPPORTED_WIN7

ಡಿಫಾಲ್ಟ್ ಹುಡುಕಾಟ ನೀಡುಗ ಎನ್ಕೋಡಿಂಗ್‌ಗಳು

Registry HiveHKEY_CURRENT_USER
Registry PathSoftware\Policies\Google\ChromeOS\Recommended\DefaultSearchProviderEncodings
Value Name{number}
Value TypeREG_SZ
Default Value

chromeos.admx

Administrative Templates (Computers)

Administrative Templates (Users)