ಕಾರ್ಯದ ಕೀಲಿಗಳಿಗಾಗಿ ಮಾಧ್ಯಮ ಕೀಲಿಗಳ ಡಿಫಾಲ್ಟ್ ಆಗಿರುತ್ತದೆ

ಅಗ್ರ ಸಾಲಿನ ಕೀಲಿಗಳ ಡಿಫಾಲ್ಟ್ ವರ್ತನೆಯನ್ನು ಕಾರ್ಯವಿಧಾನದ ಕೀಲಿಗಳಿಗೆ ಬದಲಾಯಿಸುತ್ತದೆ.

ಈ ನೀತಿಯನ್ನು ಸರಿ ಎಂದು ಹೊಂದಿಸಿದರೆ, ಕೀಬೋರ್ಡ್‌ನ ಅಗ್ರ ಸಾಲಿನ ಕೀಲಿಗಳು ಪ್ರತಿ ಡಿಫಾಲ್ಟ್‌ಗೆ ಕಾರ್ಯವಿಧಾನದ ಕೀಲಿ ಆದೇಶಗಳನ್ನು ಪೂರೈಸುತ್ತವೆ. ಅವುಗಳ ವರ್ತನೆಯನ್ನು ಮಾಧ್ಯಮ ಕೀಲಿಗಳಿಗೆ ಮರಳಿ ಪಡೆದುಕೊಳ್ಳಲು ಹುಡುಕಾಟ ಕೀಲಿಯನ್ನು ಒತ್ತಬೇಕಾಗುತ್ತದೆ.

ಈ ನೀತಿಯನ್ನು ತಪ್ಪು ಎಂದು ಹೊಂದಿಸಿದರೆ ಇಲ್ಲವೇ ಹೊಂದಿಸದೇ ಹಾಗೆಯೇ ಬಿಟ್ಟರೆ, ಕೀಬೋರ್ಡ್ ಪ್ರತಿ ಡಿಫಾಲ್ಟ್‌ಗೆ ಮಾಧ್ಯಮ ಕೀಲಿ ಆದೇಶಗಳನ್ನು ಪೂರೈಸುತ್ತದೆ ಮತ್ತು ಹುಡುಕಾಟದ ಕೀಲಿಯನ್ನು ಹಿಡಿದಿಟ್ಟಿರುವಾಗ ಕಾರ್ಯವಿಧಾನದ ಕೀಲಿ ಆದೇಶಗಳನ್ನು ಪೂರೈಸುತ್ತದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS\Recommended
Value NameKeyboardDefaultToFunctionKeys
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)