ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ಹೇಗೆ ನಿರ್ದಿಷ್ಟಪಡಿಸುವುದು ಎಂಬುದನ್ನು ಆರಿಸಿ

Google Chrome ಮೂಲಕ ಬಳಸಿದ ಪ್ರಾಕ್ಸಿ ಸರ್ವರ್ ಅನ್ನು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ ಮತ್ತು ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಬದಲಿಸುವುದರಿಂದ ಬಳಕೆದಾರರನ್ನು ತಡೆಯುತ್ತದೆ.

ಪ್ರಾಕ್ಸಿ ಸರ್ವರ್ ಅನ್ನು ಎಂದಿಗೂ ಬಳಸದಂತೆ ಮತ್ತು ಯಾವಾಗಲೂ ನೇರವಾಗಿ ಸಂಪರ್ಕಿಸುವಂತೆ ನೀವು ಆರಿಸಿಕೊಂಡಲ್ಲಿ, ಇತರೆ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.

ಸಿಸ್ಟಂ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಬಳಸಲು ನೀವು ಆರಿಸಿಕೊಂಡರೆ, ಇತರೆ ಎಲ್ಲಾ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.

ಪ್ರಾಕ್ಸಿ ಸರ್ವರ್ ಅನ್ನು ಸ್ವಯಂ ಹುಡುಕುವಂತೆ ನೀವು ಆರಿಸಿಕೊಂಡರೆ, ಇತರೆ ಎಲ್ಲ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.

ನಿಗದಿತ ಸರ್ವರ್ ಪ್ರಾಕ್ಸಿ ಮೋಡ್ ಅನ್ನು ನೀವು ಆಯ್ಕೆಮಾಡಿದಲ್ಲಿ, 'ಪ್ರಾಕ್ಸಿ ಸರ್ವರ್‌ನ ವಿಳಾಸ ಅಥವಾ URL ನಲ್ಲಿ' ಮತ್ತು 'ಪ್ರಾಕ್ಸಿ ಬೈಪಾಸ್ ನಿಯಮಗಳ ಅಲ್ಪವಿರಾಮದಿಂದ ಬೇರ್ಪಡಿಸಿರುವ ಪಟ್ಟಿಯಲ್ಲಿ' ಹೆಚ್ಚಿನ ಆಯ್ಕೆಗಳನ್ನು ನೀವು ನಿರ್ದಿಷ್ಟಪಡಿಸಬಹುದು. ಹೆಚ್ಚಿನ ಆದ್ಯತೆ ಹೊಂದಿರುವ HTTP ಪ್ರಾಕ್ಸಿ ಸರ್ವರ್‌ ಮಾತ್ರ ARC-ಅಪ್ಲಿಕೇಶನ್‌ಗಳಿಗೆ ಲಭ್ಯವಿದೆ.

.pac ಪ್ರಾಕ್ಸಿ ಸ್ಕ್ರಿಪ್ಟ್ ಅನ್ನು ಬಳಸಲು ನೀವು ಆಯ್ಕೆಮಾಡಿದಲ್ಲಿ, ನೀವು 'ಪ್ರಾಕ್ಸಿ .pac ಫೈಲ್‌ಗೆ URL' ನಲ್ಲಿನ ಸ್ಕ್ರಿಪ್ಟ್‌ಗೆ URL ಅನ್ನು ನಿರ್ದಿಷ್ಟಪಡಿಸಬೇಕು.

ಹೆಚ್ಚಿನ ವಿವರವಾದ ಉದಾಹರಣೆಗಳಿಗಾಗಿ, ಭೇಟಿ ನೀಡಿ:
https://www.chromium.org/developers/design-documents/network-settings#TOC-Command-line-options-for-proxy-sett.

ನೀವು ಈ ಸೆಟ್ಟಿಂಗ್ ಸಕ್ರಿಯಗೊಳಿಸಿದರೆ, Google Chrome ಮತ್ತು ARC-ಅಪ್ಲಿಕೇಶನ್‌ಗಳು ಆದೇಶ ಸಾಲಿನಿಂದ ನಿರ್ದಿಷ್ಟಪಡಿಸಿದ ಎಲ್ಲಾ ಪ್ರಾಕ್ಸಿ-ಸಂಬಂಧಿತ ಆಯ್ಕೆಗಳನ್ನು ನಿರ್ಲಕ್ಷಿಸಲಾಗುವುದು.

ಈ ನೀತಿಯನ್ನು ಹೊಂದಿಸದೆ ಹಾಗೇ ಬಿಡುವುದರಿಂದ ಬಳಕೆದಾರರಿಗೆ ಸ್ವಂತವಾಗಿ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿಕೊಳ್ಳಲು ಅವಕಾಶ ನೀಡುತ್ತದೆ.

Supported on: SUPPORTED_WIN7

ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ಹೇಗೆ ನಿರ್ದಿಷ್ಟಪಡಿಸುವುದು ಎಂಬುದನ್ನು ಆರಿಸಿ


 1. ಪ್ರಾಕ್ಸಿಯನ್ನು ಎಂದಿಗೂ ಬಳಸಬೇಡಿ
  Registry HiveHKEY_CURRENT_USER
  Registry PathSoftware\Policies\Google\ChromeOS
  Value NameProxyMode
  Value TypeREG_SZ
  Valuedirect
 2. ಸ್ವಯಂ ಪತ್ತೆ ಪ್ರಾಕ್ಸಿ ಸೆಟ್ಟಿಂಗ್‌ಗಳು
  Registry HiveHKEY_CURRENT_USER
  Registry PathSoftware\Policies\Google\ChromeOS
  Value NameProxyMode
  Value TypeREG_SZ
  Valueauto_detect
 3. .pac ಪ್ರಾಕ್ಸಿ ಸ್ಕ್ರಿಪ್ಟ್ ಅನ್ನು ಬಳಸಿ
  Registry HiveHKEY_CURRENT_USER
  Registry PathSoftware\Policies\Google\ChromeOS
  Value NameProxyMode
  Value TypeREG_SZ
  Valuepac_script
 4. ನಿಶ್ಚಿತ ಪ್ರಾಕ್ಸಿ ಸರ್ವರ್‌ಗಳನ್ನು ಬಳಸು
  Registry HiveHKEY_CURRENT_USER
  Registry PathSoftware\Policies\Google\ChromeOS
  Value NameProxyMode
  Value TypeREG_SZ
  Valuefixed_servers
 5. ಸಿಸ್ಟಂ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಬಳಸಿ
  Registry HiveHKEY_CURRENT_USER
  Registry PathSoftware\Policies\Google\ChromeOS
  Value NameProxyMode
  Value TypeREG_SZ
  Valuesystem


chromeos.admx

Administrative Templates (Computers)

Administrative Templates (Users)