ಸಿಸ್ಟಂ ಟ್ರೇ ಮೆನುನಲ್ಲಿ ಪ್ರವೇಶದ ಆಯ್ಕೆಗಳನ್ನು ತೋರಿಸಿ

ಈ ನೀತಿಯನ್ನು ಸರಿ ಎಂದು ಹೊಂದಿಸಿದರೆ, ಪ್ರವೇಶಿಸುವಿಕೆ ಆಯ್ಕೆಗಳು ಯಾವಾಗಲೂ ಸಿಸ್ಟಮ್ ಟ್ರೇ ಮೆನುವಿನಲ್ಲಿ ಗೋಚರಿಸುತ್ತವೆ.

ಈ ನೀತಿಯನ್ನು ತಪ್ಪು ಎಂದು ಹೊಂದಿಸಿದರೆ, ಪ್ರವೇಶಿಸುವಿಕೆ ಆಯ್ಕೆಗಳು ಎಂದಿಗೂ ಸಿಸ್ಟಮ್ ಟ್ರೇ ಮೆನುವಿನಲ್ಲಿ ಗೋಚರಿಸುವುದಿಲ್ಲ.

ಈ ನೀತಿಗಳನ್ನು ನೀವು ಹೊಂದಿಸಿದರೆ, ಬಳಕೆದಾರರಿಗೆ ಅದನ್ನು ಬದಲಾಯಿಸಲು ಅಥವಾ ಅತಿಕ್ರಮಿಸಲು ಸಾಧ್ಯವಿಲ್ಲ.

ಈ ನೀತಿಯನ್ನು ಹೊಂದಿಸದೇ ಹಾಗೆ ಬಿಟ್ಟರೆ, ಪ್ರವೇಶಿಸುವಿಕೆ ಆಯ್ಕೆಗಳು ಸಿಸ್ಟಮ್ ಟ್ರೇ ಮೆನುವಿನಲ್ಲಿ ಗೋಚರಿಸುವುದಿಲ್ಲ, ಆದರೆ ಸೆಟ್ಟಿಂಗ್ ಪುಟದ ಮೂಲಕ ಪ್ರವೇಶಿಸುವಿಕೆ ಆಯ್ಕೆಗಳು ಗೋಚರಿಸುವಂತೆ ಬಳಕೆದಾರರು ಮಾಡಬಹುದಾಗಿರುತ್ತದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS\Recommended
Value NameShowAccessibilityOptionsInSystemTrayMenu
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)