ಬಲವಂತವಾಗಿ ಸ್ಥಾಪಿಸಲಾದ ಅಪ್ಲಿಕೇಶನ್‌ಗಳು ಮತ್ತು ವಿಸ್ತರಣೆಗಳ ಪಟ್ಟಿಯನ್ನು ಕಾನ್ಫಿಗರ್ ಮಾಡಿ

ಬಳಕೆದಾರರ ಸಂವಹನ ಇಲ್ಲದೆಯೇ ನಿಶ್ಯಬ್ಧವಾಗಿ ಸ್ಥಾಪಿಸಲಾಗಿರುವ ಮತ್ತು ಬಳಕೆದಾರರ ಮೂಲಕ ಅಸ್ಥಾಪಿಸಲು ಸಾಧ್ಯವಾಗದ ಅಥವಾ ನಿಷ್ಕ್ರಿಯಗೊಳಿಸಲಾಗದ ಅಪ್ಲಿಕೇಶನ್‌ಗಳು ಮತ್ತು ವಿಸ್ತರಣೆಗಳಲ್ಲಿನ ಪಟ್ಟಿಯನ್ನು ನಿರ್ದಷ್ಟಪಡಿಸುತ್ತದೆ. ಅಪ್ಲಿಕೇಶನ್‌ಗಳು/ ವಿಸ್ತರಣೆಗಳು ವಿನಂತಿಸಿರುವ ಎಲ್ಲಾ ಅನುಮತಿಗಳನ್ನು ಬಳಕೆದಾರರ ಸಂವಹನ ಇಲ್ಲದೆಯೇ, ಅಪ್ಲಿಕೇಶನ್‌/ ವಿಸ್ತರಣೆಯ ಭವಿಷ್ಯದ ಆವೃತ್ತಿಗಳು ವಿನಂತಿಸಿರುವ ಹೆಚ್ಚುವರಿ ಅನುಮತಿಗಳನ್ನು ಒಳಗೊಂಡು ಸುವ್ಯಕ್ತವಾಗಿ ಅನುಮತಿಸಲಾಗುತ್ತದೆ. ಮುಂದುವರಿದು, ಅನುಮತಿಗಳನ್ನು enterprise.deviceAttributes ಮತ್ತು enterprise.platformKeys ವಿಸ್ತರಣೆ API ಗಳಿಗೆ ನೀಡಲಾಗಿದೆ. (ಈ ಎರಡು API ಗಳು ಒತ್ತಾಯವಗಿ ಸ್ಥಾಪಿತವಲ್ಲದ ಅಪ್ಲಿಕೇಶನ್‌ಗಳು/ವಿಸ್ತರಣೆಗಳಿಗೆ ಲಭ್ಯವಿಲ್ಲ.)

ಸಂಭವನೀಯವಾಗಿ ಸಂಘರ್ಷಗೊಳ್ಳುವ ExtensionInstallBlacklist ನೀತಿಗೆ ಹೋಲಿಸಿದಾಗ ಈ ನೀತಿಯು ಆದ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಹಿಂದೆ ಬಲವಂತವಾಗಿ ಸ್ಥಾಪಿಸಲಾಗಿರುವ ಯಾವುದೇ ಅಪ್ಲಿಕೇಶನ್ ಅಥವಾ ವಿಸ್ತರಣೆಯನ್ನು ಈ ಪಟ್ಟಿಯಿಂದ ತೆಗೆದುಹಾಕಿದರೆ, ಅದನ್ನು ಸ್ವಯಂಚಾಲಿತವಾಗಿ Google Chrome ಅಸ್ಥಾಪಿಸುತ್ತದೆ.

Microsoft®ಸಕ್ರಿಯ ಡೈರೆಕ್ಟರಿ® ಡೊಮೇನ್‌ಗೆ ಸೇರಿರದ Windows ನಿದರ್ಶನಗಳಿಗೆ, Chrome ವೆಬ್ ಸ್ಟೋರ್‌ನಲ್ಲಿ ಪಟ್ಟಿಮಾಡಿದ ಅಪ್ಲಿಕೇಶನ್‌ಗಳು ಮತ್ತು ವಿಸ್ತರಣೆಗಳಿಗೆ ಒತ್ತಾಯದ ಸ್ಥಾಪನೆಯು ಪರಿಮಿತವಾಗಿರುತ್ತದೆ. ಡೆವಲಪರ್ ಪರಿಕರಗಳ ಮೂಲಕ ಯಾವುದೇ ವಿಸ್ತರಣೆಯ ಮೂಲ ಕೋಡ್‌ ಅನ್ನು ಬಳಕೆದಾರರು ಬದಲಾವಣೆ ಮಾಡಬಹುದು ಎಂಬುದನ್ನು ಗಮನಿಸಿ (ವಿಸ್ತರಣೆ ಕಾರ್ಯನಿರ್ವಹಿಸದಿರುವಿಕಯನ್ನು ಸಂಭಾವ್ಯವಾಗಿ ರೆಂಡರಿಂಗ್ ಮಾಡುವ ಮೂಲಕ). ಒಂದು ವೇಳೆ ಇದು ಸಮಸ್ಯೆಯಾಗಿದ್ದರೆ, DeveloperToolsDisabled ನೀತಿಯನ್ನು ಹೊಂದಿಸಬೇಕು.

ನೀತಿಯ ಪ್ರತಿ ಪಟ್ಟಿ ಐಟಂ ಎನ್ನುವುದು ವಿಸ್ತರಣೆ ಐಡಿ ಮತ್ತು ಅಲ್ಪವಿರಾಮ (;) ದಿಂದ ಪ್ರತ್ಯೇಕಿತವಾಗಿರುವ "ಅಪ್‌ಡೇಟ್" URL ಒಳಗೊಂಡಿರುವ ಸ್ಟ್ರಿಂಗ್ ಆಗಿರುತ್ತದೆ. ವಿಸ್ತರಣೆ ಐಡಿ ಎನ್ನುವುದು ಡೆವಲಪರ್ ಮೋಡ್‌ನಲ್ಲಿರುವಾಗ, ಉದಾಹರಣೆಗೆ chrome://extensions ನಲ್ಲಿ ಕಂಡುಬರುವ 32-ಅಕ್ಷರದ ಸ್ಟ್ರಿಂಗ್ ಆಗಿರುತ್ತದೆ. https://developer.chrome.com/extensions/autoupdate ನಲ್ಲಿ ವಿವರಿಸಿರುವ ಪ್ರಕಾರವಾಗಿ "ಅಪ್‌ಡೇಟ್" URL ಎನ್ನುವುದು ಅಪ್‌ಡೇಟ್ ಮ್ಯಾನಿಫೆಸ್ಟ್ XML ದಾಖಲೆಗೆ ಗುರಿಮಾಡಬೇಕು. ಈ ನೀತಿಯಲ್ಲಿ ಹೊಂದಿಸಿರುವ "ಅಪ್‌ಡೇಟ್" URL ಅನ್ನು ಪ್ರಾರಂಭಿಕ ಸ್ಥಾಪನೆಗೆ ಮಾತ್ರ ಬಳಸಲಾಗುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ; ವಿಸ್ತರಣೆಯ ನಂತರದ ಅಪ್‌ಡೇಟ್‌ಗಳು ವಿಸ್ತರಣೆ ಮ್ಯಾನಿಫೆಸ್ಟ್‌ನಲ್ಲಿ ಸೂಚಿಸಿದ ಅಪ್‌ಡೇಟ್ URL ಅನ್ನು ಬಳಸಿಕೊಳ್ಳುತ್ತವೆ.

ಉದಾಹರಣೆಗೆ, ಪ್ರಮಾಣಿತ Chrome ವೆಬ್ ಸ್ಟೋರ್‌ "ಅಪ್‌ಡೇಟ್" URL ನಿಂದ gbchcmhmhahfdphkhkmpfmihenigjmpp;https://clients2.google.com/service/update2/crx ಅಪ್ಲಿಕೇಶನ್ ಅನ್ನು Chrome Remote Desktop ಸ್ಥಾಪಿಸುತ್ತದೆ. ವಿಸ್ತರಣೆಗಳನ್ನು ಹೋಸ್ಟ್ ಮಾಡುವ ಕುರಿತು ಹೆಚ್ಚಿನ ಮಾಹಿತಿಗೆ, ಇದನ್ನು ನೋಡಿ: https://developer.chrome.com/extensions/hosting.

ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ಯಾವುದೇ ಅಪ್ಲಿಕೇಶನ್‌ಗಳು ಅಥವಾ ವಿಸ್ತರಣೆಗಳನ್ನು ಸ್ವಯಂಚಾಲಿತವಾಗಿ ಸ್ಥಾಪಿಸಲಾಗುವುದಿಲ್ಲ ಮತ್ತು ಬಳಕೆದಾರರು Google Chrome ನಲ್ಲಿ ಯಾವುದೇ ಅಪ್ಲಿಕೇಶನ್‌ ಅಥವಾ ವಿಸ್ತರಣೆಯನ್ನು ಅಸ್ಥಾಪಿಸಬಹುದು.

Supported on: SUPPORTED_WIN7

ವಿಸ್ತರಣೆ IDಗಳು ಮತ್ತು ಅಪ್‌ಡೇಟ್‌‌ URLಗಳನ್ನು ನಿಶ್ಯಬ್ದವಾಗಿ ಸ್ಥಾಪಿಸಬೇಕು

Registry HiveHKEY_CURRENT_USER
Registry PathSoftware\Policies\Google\ChromeOS\ExtensionInstallForcelist
Value Name{number}
Value TypeREG_SZ
Default Value

chromeos.admx

Administrative Templates (Computers)

Administrative Templates (Users)