ಏಕೀಕೃತ ಡೆಸ್ಕ್‌ಟಾಪ್ ಲಭ್ಯವಾಗುವಂತೆ ಮಾಡಿ ಹಾಗೂ ಡಿಫಾಲ್ಟ್ ಆಗಿ ಆನ್ ಮಾಡಿ

ಈ ನೀತಿಯನ್ನು ಸರಿ ಎಂದು ಹೊಂದಿಸಲಾಗಿದ್ದರೆ, ಡಿಫಾಲ್ಟ್ ಆಗಿ ಏಕೀಕೃತ ಡೆಸ್ಕ್‌ಟಾಪ್ ಅನ್ನು
ಅನುಮತಿಸಲಾಗಿರುತ್ತದೆ ಹಾಗೂ ಸಕ್ರಿಯಗೊಳಿಸಲಾಗಿರುತ್ತದೆ, ಇದು ಬಹು ಪ್ರದರ್ಶನಗಳನ್ನು ಆವರಿಸಲು
ಅಪ್ಲಿಕೇಶನ್‌ಗಳಿಗೆ ಅನುಮತಿಸುತ್ತದೆ. ಬಳಕೆದಾರರು ಪ್ರದರ್ಶನ ಸೆಟ್ಟಿಂಗ್‌ಗಳಲ್ಲಿ ಗುರುತು ರದ್ದು ಮಾಡುವ
ಮೂಲಕ ಪ್ರತ್ಯೇಕ ಪ್ರದರ್ಶನಗಳಿಗೆ ಏಕೀಕೃತ ಡೆಸ್ಕ್‌ಟಾಪ್ ಅನ್ನು ನಿಷ್ಕ್ರಿಯಗೊಳಿಸಬಹುದು.

ಈ ನೀತಿಯನ್ನು ತಪ್ಪು ಎಂದು ಹೊಂದಿಸಲಾಗಿದ್ದರೆ ಅಥವಾ ಹೊಂದಿಸದೆ ಇದ್ದರೆ, ಏಕೀಕೃತ ಡೆಸ್ಕ್‌ಟಾಪ್ ಅನ್ನು
ನಿಷ್ಕ್ರಿಯಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ, ಬಳಕೆದಾರರಿಗೆ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗುವುದಿಲ್ಲ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameUnifiedDesktopEnabledByDefault
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)