Google Chrome OS ಪರದೆ ಲಾಕ್‌ನಲ್ಲಿ ಶ್ವೇತಪಟ್ಟಿ ಟಿಪ್ಪಣಿ-ತೆಗೆದುಕೊಳ್ಳುವ ಅಪ್ಲಿಕೇಶನ್‌ಗಳನ್ನು ಅನುಮತಿಸಲಾಗಿದೆ

Google Chrome OS ಲಾಕ್‌ ಪರದೆಯಲ್ಲಿ ಟಿಪ್ಪಣಿ-ತೆಗೆದುಕೊಳ್ಳುವ ಅಪ್ಲಿಕೇಶನ್‌ ಆಗಿ ಸಕ್ರಿಯಗೊಳಿಸಬಹುದಾದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸುತ್ತದೆ.

ಲಾಕ್ ಪರದೆಯಲ್ಲಿ ಆದ್ಯತೆ ನೀಡಿದ ಟಿಪ್ಪಣಿ-ತೆಗೆದುಕೊಳ್ಳುವ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸಿದರೆ, ಅಪ್ಲಿಕೇಶನ್ ತೆಗೆದುಕೊಳ್ಳುವ ಆದ್ಯತೆಯ ಟಿಪ್ಪಣಿಯನ್ನು ಪ್ರಾರಂಭಿಸಲು ಲಾಕ್ ಪರದೆಯು UI ಅಂಶವನ್ನು ಹೊಂದಿರುತ್ತದೆ.
ಲಾಂಚ್‌ ಮಾಡಿದಾಗ, ಅಪ್ಲಿಕೇಶನ್ ಲಾಕ್ ಪರದೆಯ ಮೇಲೆ ಅಪ್ಲಿಕೇಶನ್ ವಿಂಡೋವನ್ನು ಮತ್ತು ಲಾಕ್ ಪರದೆಯ ಸಂದರ್ಭದಲ್ಲಿ ಡೇಟಾ ಐಟಂಗಳನ್ನು (ಟಿಪ್ಪಣಿಗಳನ್ನು) ರಚಿಸಲು ಸಾಧ್ಯವಾಗುತ್ತದೆ. ಸೆಶನ್‌ ಅನ್‌ಲಾಕ್‌ ಆಗಿದ್ದಾಗ, ಪ್ರಾಥಮಿಕ ಬಳಕೆದಾರ ಸೆಶನ್‌ಗೆ ರಚಿಸಲಾದ ಟಿಪ್ಪಣಿಗಳನ್ನು ಆಮದು ಮಾಡಿಕೊಳ್ಳಲು ಅಪ್ಲಿಕೇಶನ್‌ಗೆ ಸಾಧ್ಯವಾಗುತ್ತದೆ. ಪ್ರಸ್ತುತ, Chrome ಟಿಪ್ಪಣಿ-ತೆಗೆದುಕೊಳ್ಳುವ ಅಪ್ಲಿಕೇಶನ್‌ಗಳನ್ನು ಮಾತ್ರ ಲಾಕ್ ಪರದೆಯಲ್ಲಿ ಬೆಂಬಲಿಸಲಾಗುತ್ತದೆ.

ಈ ನೀತಿಯನ್ನು ಹೊಂದಿಸಿದರೆ, ನೀತಿ ಪಟ್ಟಿ ಮೌಲ್ಯದಲ್ಲಿ ಅಪ್ಲಿಕೇಶನ್‌ಗಳ ವಿಸ್ತರಣೆಯ ಐಡಿಯನ್ನು ಹೊಂದಿದ್ದರೆ ಮಾತ್ರ ಲಾಕ್ ಪರದೆಯ ಮೇಲೆ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರಿಗೆ ಅನುಮತಿಸಲಾಗುತ್ತದೆ.
ಇದರ ಪರಿಣಾಮವಾಗಿ, ಈ ನೀತಿಯನ್ನು ಖಾಲಿ ಪಟ್ಟಿಯನ್ನಾಗಿ ಹೊಂದಿಸುವುದರಿಂದ ಲಾಕ್ ಪರದೆಯ ಮೇಲೆ ಟಿಪ್ಪಣಿ-ತೆಗೆದುಕೊಳ್ಳುವಿಕೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುತ್ತದೆ.
ಅಪ್ಲಿಕೇಶನ್ ಐಡಿಯನ್ನು ಒಳಗೊಂಡಿರುವ ಪಾಲಿಸಿಯು, ಬಳಕೆದಾರರು ಅಪ್ಲಿಕೇಶನ್ ಅನ್ನು ಲಾಕ್ ಪರದೆಯಲ್ಲಿ ಟಿಪ್ಪಣಿ ತೆಗೆದುಕೊಳ್ಳುವ ಅಪ್ಲಿಕೇಶನ್ ಎಂದು ಸಕ್ರಿಯಗೊಳಿಸಬಹುದು ಎಂದರ್ಥವಲ್ಲ - ಉದಾಹರಣೆಗೆ, Chrome 61 ರಲ್ಲಿ, ಲಭ್ಯವಿರುವ ಅಪ್ಲಿಕೇಶನ್‌ಗಳ ಹೊಂದಿಕೆಯನ್ನು ಪ್ಲಾಟ್‌ಫಾರ್ಮ್‌ ಮೂಲಕ ಹೆಚ್ಚುವರಿಯಾಗಿ ನಿರ್ಬಂಧಿಸಲಾಗಿರುತ್ತದೆ.

ನೀತಿಯನ್ನು ಹೊಂದಿಸದೆ ಬಿಟ್ಟರೆ, ನೀತಿಯ ಮೂಲಕ ವಿಧಿಸಿದ ಲಾಕ್ ಪರದೆಯ ಮೇಲೆ ಬಳಕೆದಾರನು ಸಕ್ರಿಯಗೊಳಿಸಬಹುದಾದ ಅಪ್ಲಿಕೇಶನ್‌ಗಳ ಹೊಂದಿಕೆಯಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ.

Supported on: SUPPORTED_WIN7

Google Chrome OS ಪರದೆ ಲಾಕ್‌ನಲ್ಲಿ ಶ್ವೇತಪಟ್ಟಿ ಟಿಪ್ಪಣಿ-ತೆಗೆದುಕೊಳ್ಳುವ ಅಪ್ಲಿಕೇಶನ್‌ಗಳನ್ನು ಅನುಮತಿಸಲಾಗಿದೆ

Registry HiveHKEY_CURRENT_USER
Registry PathSoftware\Policies\Google\ChromeOS\NoteTakingAppsLockScreenWhitelist
Value Name{number}
Value TypeREG_SZ
Default Value

chromeos.admx

Administrative Templates (Computers)

Administrative Templates (Users)