ವರ್ಚುಯಲ್ ಕೀಬೋರ್ಡ್ ಅನ್ನು ಸಕ್ರಿಯಗೊಳಿಸಿ

ಈ ನೀತಿಯು ChromeOS ನಲ್ಲಿ ವರ್ಚುಯಲ್ ಕೀಬೋರ್ಡ್ ಅನ್ನು ಇನ್‌ಪುಟ್ ಸಾಧನದಂತೆ ಸಕ್ರಿಯಗೊಳಿಸಲು ಕಾನ್ಫಿಗರ್ ಮಾಡುತ್ತದೆ. ಬಳಕೆದಾರರು ಈ ನೀತಿಯನ್ನು ಅತಿಕ್ರಮಿಸಲು ಸಾಧ್ಯವಿಲ್ಲ.

ನೀತಿಯನ್ನು ಸರಿ ಎಂದು ಹೊಂದಿಸಿದರೆ, ಆನ್-ಸ್ಕ್ರೀನ್ ವರ್ಚುಯಲ್ ಕೀಬೋರ್ಡ್ ಯಾವಾಗಲೂ ಸಕ್ರಿಯವಾಗಿರುತ್ತದೆ.

ತಪ್ಪು ಎಂದು ಹೊಂದಿಸಿದ್ದರೆ, ಆನ್-ಸ್ಕ್ರೀನ್ ವರ್ಚುಯಲ್ ಕೀಬೋರ್ಡ್ ಯಾವಾಗಲೂ ನಿಷ್ಕ್ರಿಯವಾಗಿರುತ್ತದೆ.

ಒಂದು ವೇಳೆ ನೀವು ಈ ನೀತಿಯನ್ನು ಹೊಂದಿಸಿದರೆ, ಬಳಕೆದಾರರು ಅದನ್ನು ಬದಲಾಯಿಸಲು ಅಥವಾ ಅತಿಕ್ರಮಿಸಲು ಸಾಧ್ಯವಿಲ್ಲ. ಆದಾಗ್ಯೂ, ಈ ನೀತಿಯ ನಿಯಂತ್ರಣದಲ್ಲಿರುವ ವರ್ಚುಯಲ್ ಕೀಬೋರ್ಡ್ ಮೇಲಿನ ಹೆಚ್ಚು ಪ್ರಾಮುಖ್ಯತೆಯ ವಿಚಾರವನ್ನು ಪಡೆದುಕೊಳ್ಳುವ ಪ್ರವೇಶಿಸುವಿಕೆ ಆನ್-ಸ್ಕ್ರೀನ್ ಕೀಬೋರ್ಡ್ ಸಕ್ರಿಯಗೊಳಿಸಲು/ನಿಷ್ಕ್ರಿಯಗೊಳಿಸಲು ಬಳಕೆದಾರರಿಗೆ ಈಗಲೂ ಸಾಧ್ಯವಾಗುತ್ತದೆ. ಪ್ರವೇಶಿಸುವಿಕೆ ಆನ್-ಸ್ಕ್ರೀನ್ ಕೀಬೋರ್ಡ್ ನಿಯಂತ್ರಣಕ್ಕಾಗಿ |VirtualKeyboardEnabled| ನೀತಿಯನ್ನು ವೀಕ್ಷಿಸಿ.

ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ಆನ್-ಸ್ಕ್ರೀನ್ ಕೀಬೋರ್ಡ್ ಅನ್ನು ಪ್ರಾರಂಭಿಕ ಹಂತದಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆಯಾದರೂ, ಬಳಕೆದಾರರು ಯಾವಾಗ ಬೇಕಾದರೂ ಅದನ್ನು ಸಕ್ರಿಯಗೊಳಿಸಬಹುದು. ಕೀಬೋರ್ಡ್ ಅನ್ನು ಯಾವಾಗ ಪ್ರದರ್ಶಿಸಬೇಕು ಎಂಬುದನ್ನು ನಿರ್ಧರಿಸಲು ಹ್ಯೂರಿಸ್ಟಿಕ್ ನಿಯಮಗಳನ್ನು ಬಳಸಬಹುದಾಗಿದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameTouchVirtualKeyboardEnabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)