ಲಾಗಿನ್ ಪರದೆಯಲ್ಲಿ ಆನ್-ಸ್ಕ್ರೀನ್ ಕೀಬೋರ್ಡ್‌ನ ಡಿಫಾಲ್ಟ್ ಸ್ಥಿತಿಯನ್ನು ಹೊಂದಿಸಿ

ಲಾಗಿನ್ ಪರದೆಯಲ್ಲಿ ಆನ್-ಸ್ಕ್ರೀನ್ ಕೀಬೋರ್ಡ್ ಪ್ರವೇಶಿಸುವಿಕೆ ವೈಶಿಷ್ಟ್ಯದ ಡಿಫಾಲ್ಟ್ ಸ್ಥಿತಿಯನ್ನು ಹೊಂದಿಸಿ.

ಈ ನೀತಿಯನ್ನು ಸರಿ ಎಂದು ಹೊಂದಿಸಿದ್ದರೆ, ಲಾಗಿನ್ ಪರದೆಯನ್ನು ತೋರಿಸಿದಾಗ ಆನ್-ಸ್ಕ್ರೀನ್ ಕೀಬೋರ್ಡ್ ಸಕ್ರಿಯಗೊಳಿಸಲಾಗುತ್ತದೆ.

ಈ ನೀತಿಯನ್ನು ತಪ್ಪು ಎಂದು ಹೊಂದಿಸಿದ್ದರೆ, ಲಾಗಿನ್ ಪರದೆಯನ್ನು ತೋರಿಸಿದಾಗ ಆನ್-ಸ್ಕ್ರೀನ್ ಕೀಬೋರ್ಡ್ ನಿಷ್ಕ್ರಿಯಗೊಳಿಸಲಾಗುತ್ತದೆ.

ಈ ನೀತಿಯನ್ನು ನೀವು ಹೊಂದಿಸಿದ್ದರೇ, ಆನ್-ಸ್ಕ್ರೀನ್ ಕೀಬೋರ್ಡ್ ಸಕ್ರಿಯ ಅಥವಾ ನಿಷ್ರಿಯಗೊಳಿಸುವ ಮೂಲಕ ಬಳಕೆದಾರರು ಅದನ್ನು ತಾತ್ಕಾಲಿಕವಾಗಿ ಅತಿಕ್ರಮಣ ಮಾಡಬಹುದು. ಹಾಗಿದ್ದರೂ, ಬಳಕೆದಾರರ ಆಯ್ಕೆ ನಿರಂತರವಾಗಿರುವುದಿಲ್ಲ ಮತ್ತು ಲಾಗಿನ್ ಪರದೆಯನ್ನು ಹೊಸದಾಗಿ ತೋರಿಸಿದಾಗಲೆಲ್ಲ ಅಥವಾ ಬಳಕೆದಾರರು ಒಂದು ನಿಮಿಷದ ಕಾಲ ಲಾಗಿನ್ ಪರದೆಯಲ್ಲಿ ನಿಷ್ಕ್ರಿಯವಾಗಿದ್ದಲ್ಲಿ ಡಿಫಾಲ್ಟ್‌ಗೆ ಹಿಂತಿರುಗುತ್ತದೆ.

ಈ ನೀತಿಯನ್ನು ಹೊಂದಿಸದೆ ಬಿಟ್ಟಲ್ಲಿ, ಲಾಗಿನ್ ಪರದೆಯನ್ನು ಮೊದಲ ಬಾರಿ ತೋರಿಸುವಾಗ ಆನ್-ಸ್ಕ್ರೀನ್ ಕೀಬೋರ್ಡ್ ನಿಷ್ರಿಯಗೊಳ್ಳುತ್ತದೆ. ಬಳಕೆದಾರರು ಯಾವುದೇ ಸಮಯದಲ್ಲಿ ಆನ್-ಸ್ಕ್ರೀನ್ ಕೀಬೋರ್ಡ್ ಅನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು ಮತ್ತು ಅದರ ಲಾಗಿನ್ ಪರದೆಯ ಸ್ಥಿತಿಯು ಬಳಕೆದಾರರ ನಡುವೆ ಮುಂದುವರಿಯುತ್ತದೆ.

Supported on: SUPPORTED_WIN7

Registry HiveHKEY_LOCAL_MACHINE
Registry PathSoftware\Policies\Google\ChromeOS
Value NameDeviceLoginScreenDefaultVirtualKeyboardEnabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)