ಶೆಲ್ಫ್ ಸ್ವಯಂ-ಮರೆಮಾಡುವಿಕೆಯನ್ನು ನಿಯಂತ್ರಿಸಿ

Google Chrome OS ದ ಶೆಲ್ಫ್ ಸ್ವಯಂ-ಮರೆಮಾಡುವಿಕೆಯನ್ನು ನಿಯಂತ್ರಿಸಿ.

ಈ ನೀತಿಯನ್ನು 'AlwaysAutoHideShelf' ಗೆ ಹೊಂದಿಸಲಾಗಿದ್ದರೆ, ಶೆಲ್ಫ್ ಯಾವಾಗಲೂ ಸ್ವಯಂ-ಮರೆಯಾಗುತ್ತದೆ.

ಈ ನೀತಿಯನ್ನು 'NeverAutoHideShelf' ಗೆ ಹೊಂದಿಸಲಾಗಿದ್ದರೆ, ಶೆಲ್ಫ್ ಎಂದಿಗೂ ಸ್ವಯಂ-ಮರೆಯಾಗುವುದಿಲ್ಲ.

ಈ ನೀತಿಯನ್ನು ನೀವು ಹೊಂದಿಸಿದ್ದರೆ, ಅದನ್ನು ಬಳಕೆದಾರರು ಬದಲಿಸಲಾಗುವುದಿಲ್ಲ ಅಥವಾ ಅತಿಕ್ರಮಿಸಲಾಗುವುದಿಲ್ಲ.

ನೀತಿಯನ್ನು ಹೊಂದಿಸದೇ ಬಿಟ್ಟರೆ, ಬಳಕೆದಾರರು ಶೆಲ್ಫ್ ಸ್ವಯಂ-ಮರೆಮಾಡುವಿಕೆಯನ್ನು ಆಯ್ಕೆಮಾಡಬಹುದು.

Supported on: SUPPORTED_WIN7

ಶೆಲ್ಫ್ ಸ್ವಯಂ-ಮರೆಮಾಡುವಿಕೆಯನ್ನು ನಿಯಂತ್ರಿಸಿ


  1. ಶೆಲ್ಫ್ ಅನ್ನು ಯಾವಾಗಲೂ ಸ್ವಯಂ-ಮರೆಮಾಡಿ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameShelfAutoHideBehavior
    Value TypeREG_SZ
    ValueAlways
  2. ಶೆಲ್ಫ್ ಅನ್ನು ಎಂದಿಗೂ ಸ್ವಯಂ-ಮರೆಮಾಡಬೇಡಿ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameShelfAutoHideBehavior
    Value TypeREG_SZ
    ValueNever


chromeos.admx

Administrative Templates (Computers)

Administrative Templates (Users)