ವಾಲ್‌ಪೇಪರ್ ಚಿತ್ರ

ಡೆಸ್ಕ್‌ಟಾಪ್‌ನಲ್ಲಿ ಮತ್ತು ಬಳಕೆದಾರರಿಗಾಗಿ ಲಾಗಿನ್ ಪರದೆಯ ಹಿನ್ನೆಲೆಯಲ್ಲಿರುವ ವಾಲ್‌ಪೇಪರ್ ಚಿತ್ರವನ್ನು ಕಾನ್ಫಿಗರ್ ಮಾಡಲು ಈ ನೀತಿಯು ನಿಮಗೆ ಅವಕಾಶ ಮಾಡಿಕೊಡುತ್ತದೆ. ವಾಲ್‌ಪೇಪರ್ ಡೌನ್‌ಲೋಡ್ ಮಾಡಬಹುದಾದ Google Chrome OS ನಿಂದ URL ಅನ್ನು ಸೂಚಿಸುವುದರ ಮೂಲಕ ಮತ್ತು ಡೌನ್‌ಲೋಡ್‌ನ ಸಮಗ್ರತೆಯನ್ನು ಪರಿಶೀಲಿಸಲು ಬಳಸುವ ಕ್ರಿಪ್ಟೋಗ್ರಾಫಿಕ್ ಹ್ಯಾಶ್ ಅನ್ನು ಸೂಚಿಸುವುದರ ಮೂಲಕ ಈ ನೀತಿಯನ್ನು ಹೊಂದಿಸಲಾಗಿದೆ. ಚಿತ್ರವು JPEG ಸ್ವರೂಪದಲ್ಲಿರಬೇಕು, ಅದರ ಗಾತ್ರವು 16MB ಮೀರಬಾರದು. ಯಾವುದೇ ದೃಢೀಕರಣವಿಲ್ಲದೆ ಸುಲಭವಾಗಿ URL ಪ್ರವೇಶಿಸುವಂತಿರಬೇಕು.

ವಾಲ್‌ಪೇಪರ್ ಚಿತ್ರವನ್ನು ಡೌನ್‌ಲೋಡ್ ಮಾಡಿ, ಸಂಗ್ರಹಿಸಲಾಗುತ್ತದೆ. URL ಅಥವಾ ಹ್ಯಾಶ್ ಬದಲಾವಣೆ ಆದಾಗಲೆಲ್ಲಾ ಇದನ್ನು ಮರು ಡೌನ್‌ಲೋಡ್ ಮಾಡಲಾಗುತ್ತದೆ.

ಈ ಕೆಳಗಿನ ಸ್ಕೀಮಾ ಅನುರೂಪವಾಗಿರುವ, URL ಮತ್ತು ಹ್ಯಾಶ್ ಅನ್ನು JSON ಫಾರ್ಮ್ಯಾಟ್‌ನಲ್ಲಿ ವ್ಯಕ್ತಪಡಿಸುವಂತಹ ಸ್ಟ್ರಿಂಗ್‌ನ ರೂಪದಲ್ಲಿ ನೀತಿಯನ್ನು ಸೂಚಿಸಿರಬೇಕು:
{
"type": "object",
"properties": {
"url": {
"description": "ವಾಲ್‌ಪೇಪರ್ ಚಿತ್ರವನ್ನು ಡೌನ್‌ಲೋಡ್ ಮಾಡಬಹುದಾದ URL .",
"type": "string"
},
"hash": {
"description": "ವಾಲ್‌ಪೇಪರ್ ಚಿತ್ರದ SHA-256 ಹ್ಯಾಶ್.",
"type": "string"
}
}
}
ಈ ನೀತಿಯನ್ನು ಹೊಂದಿಸಿದ್ದರೆ, Google Chrome OS ವಾಲ್‌ಪೇಪರ್ ಚಿತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತದೆ ಮತ್ತು ಬಳಸಿಕೊಳ್ಳುತ್ತದೆ.
ನೀವು ಈ ನೀತಿಯನ್ನು ಹೊಂದಿಸಿದರೆ, ಬಳಕೆದಾರರು ಅದನ್ನು ಬದಲಿಸಲು ಅಥವಾ ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ನೀತಿಯನ್ನು ಹೊಂದಿಸದಿದ್ದರೆ, ಬಳಕೆದಾರರು ಡೆಸ್ಕ್‌ಟಾಪ್‌ನಲ್ಲಿ ಮತ್ತು ಲಾಗಿನ ಪರದೆಯ ಹಿನ್ನೆಲೆಯಲ್ಲಿ ಪ್ರದರ್ಶಿಸಲು ಚಿತ್ರವೊಂದನ್ನು ಆಯ್ಕೆ ಮಾಡಿಕೊಳ್ಳಬಹುದು.

Supported on: SUPPORTED_WIN7

ವಾಲ್‌ಪೇಪರ್ ಚಿತ್ರ

Registry HiveHKEY_CURRENT_USER
Registry PathSoftware\Policies\Google\ChromeOS
Value NameWallpaperImage
Value TypeREG_MULTI_SZ
Default Value

chromeos.admx

Administrative Templates (Computers)

Administrative Templates (Users)